ಗ್ರಾಹಕರ ಸುಖ-ದುಃಖ

My Blog List

Monday, November 17, 2008

'ಕಳ್ಳು ಕುಡುಕ ಬೆಕ್ಕು..! Toddy Cat..!

Toddy Cat..!

The Common Palm Civet is also called the Toddy Cat. The name comes about because this creature is apparently fond of drinking from vessels put in palm trees to collect sap for making toddy or palm sugar. It is also known as the Asian Palm Civet or 'Musang'. Here is beautiful article on this special cat which we may call as 'Kallu Kuduka Bekku' by Mr. Mohan Pai.

'ಕಳ್ಳು ಕುಡುಕ ಬೆಕ್ಕು..!

'ಕಾಮನ್ ಪಾಮ್ ಸಿವೆಟ್' ಎಂಬ ಹೆಸರಿನ ಈ ಪ್ರಾಣಿಯನ್ನು ಶ್ರೀಲಂಕೆಯಲ್ಲಿ ಜನ 'ಕಳ್ಳು ಕುಡುಕ ಬೆಕ್ಕು' ಎಂದೂ ಕರೆಯುತ್ತಾರೆ. ಏಕೆ ಗೊತ್ತೇ? ಈ ಪ್ರಾಣಿಗೆ ಪಾಮ್ ಮರ ಅರ್ಥಾತ್ ತಾಳೆಮರಕ್ಕೆ ಕಳ್ಳು ಶೇಖರಣೆಗಾಗಿ ಕಟ್ಟುವ ಮಡಕೆ/ ಪಾತ್ರೆಗಳಿಂದ ಕಳ್ಳು ಕುಡಿಯುವುದು ಎಂದರೆ ಪಂಚ ಪ್ರಾಣ. ಇದಕ್ಕೆ ಏಷ್ಯನ್ ಪಾಮ್ ಸಿವೆಟ್ ಅಥವಾ 'ಮುಸಾಂಗ್' ಎಂಬ ಹೆಸರೂ ಇದೆ. ಈ ಪ್ರಾಣಿಯ ಬಗ್ಗೆ ಮೋಹನ್ ಪೈ ಅವರು ಬರೆದ ಸುಂದರ ಆಂಗ್ಲ ಲೇಖನ ಇಲ್ಲಿದೆ. 

No comments:

Advertisement