Thursday, May 1, 2008

ಬೇಸಿಗೆ ರಜಾ Summer Holiday (Kavana)

ಬೇಸಿಗೆ ರಜಾ

ಬಂದಿತು ನಮಗೆ ಬೇಸಿಗೆ ರಜಾ
ನಮಗೆ ಆಯಿತು ತುಂಬಾ ಮಜ
ಅಮ್ಮ ಹೇಳಿದರು ಶಿಬಿರಕ್ಕೆ ನಡೆ
ಅಮ್ಮನ ಮಾತಿಗೆ ಮಣಿದು
ನಡೆದೆ ಶಿಬಿರದ ಕೂಟಕ್ಕೆ
ಅಲ್ಲಿ ಮಾಡಿದೆ ಬಹಳ ತಂಟೆ
ಶಿಬಿರದಿ ನುಡಿದರು ನಡೆ ಹೊರಕ್ಕೆ.


-ಅನುಪ ಕೃಷ್ಣ ಭಟ್ ನೆತ್ರಕೆರೆ

1 comment:

Anonymous said...

ತುಂಬಾ ಚೆನ್ನಾಗಿದೆ...ಇಂತಹ ಬ್ಲಾಗ್ ಗಳು ನಮಗೆ ಬೇಕು.

ಗಿರೀಶ ಕೆ.ಎಸ್
girisha_giri123@yahoo.co.in

Advertisement