ವಾರೆ ಕೋರೆ ಶುಭಾಶಯಗಳು..!
ಮೇಲೆ ಇರುವುದು ಪ್ರಕಾಶ ಶೆಟ್ಟಿ ಅವರ 'ವಾರೆ ಕೋರೆ' ಶುಭಾಶಯಗಳು. ನೋಡಿ ನಕ್ಕು ಹಗುರಾಗಿ. ವರ್ಷಪೂರ್ತಿ ಆರೋಗ್ಯ ಪೂರ್ಣವಾಗಿ ನಗಬೇಕು ಎಂದಿದ್ದರೆ 'ವಾರೆ ಕೋರೆ'ಯನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಿ. ಫೆಬ್ರವರಿಯಿಂದಲೇ 'ವಾರೆ ಕೋರೆ' ಆರಂಭ. ಆದ್ದರಿಂದ ಈಗಲೇ 'ವಾರೆಕೋರೆ' ಸ್ವಾಗತಕ್ಕೆ ಸುಸಮಯ.
ವಿವರಗಳಿಗೆ ಮೇಲಿನ ಶುಭಾಶಯಗಳನ್ನು ಕ್ಲಿಕ್ಕಿಸಿ.
1 comment:
vaare kore
23.01.2009 randi shuba shukravaara
bidugade aagalide
naguva siddoushada nimage nidalide.
prakshetty punch priya
VAARE KORE ABHIMANI
Post a Comment