My Blog List

Saturday, February 15, 2020

ಮಾರ್ಚ್ ೫ಕ್ಕೆ ರಾಜ್ಯ ಬಜೆಟ್: ಟಿವಿ ಕ್ಯಾಮರಾಗಳಿಗೆ ನಕಾರ

ಮಾರ್ಚ್ ೫ಕ್ಕೆ ರಾಜ್ಯ ಬಜೆಟ್:  ಟಿವಿ ಕ್ಯಾಮರಾಗಳಿಗೆ ನಕಾರ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದ ಮುಂಗಡಪತ್ರ (ಬಜೆಟ್) ಮಾರ್ಚ್ ರಂದು ಮಂಡನೆಯಾಗಲಿದ್ದು, ಬಾರಿಯ   ಅಧಿವೇಶನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆಯ ಒಳಗೆ ಅವಕಾಶವಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ  ಹೇಳಿದರು.
ಮಾಧ್ಯಮಗಳಿಗೆ 2020 ಫೆಬ್ರುವರಿ 14ರ ಶುಕ್ರವಾರ ವಿಷಯ ತಿಳಿಸಿರುವ ಕಾಗೇರಿ, ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯ ವ್ಯವಸ್ಥೆಯನ್ನು ರಾಜ್ಯದಲ್ಲೂ ಪಾಲಿಸಲಾಗುತ್ತದೆ ಎಂದು ಹೇಳಿದರು.

ಫೆಬ್ರುವರಿ ೧೭ರಿಂದ ೩೧ರವರಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ.  ಮಾರ್ಚ್ ಮತ್ತು ೩ರಂದು ಸಂವಿಧಾನದ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ ರಂದು ಬಜೆಟ್ ಮಂಡನೆ ಆಗಲಿದೆ ಎಂದು ಕಾಗೇರಿ ಹೇಳಿದರು.

ಅಧಿವೇಶನದಲ್ಲಿ ಒಟ್ಟು ಮಸೂದೆಗಳು ಮಂಡನೆ ಆಗಲಿವೆ. ಎಲ್ಲಾ ಸದಸ್ಯರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಗೇರಿ ಸೂಚಿಸಿದರು.

No comments:

Advertisement