My Blog List

Thursday, July 23, 2020

ಭಾರತ: ಕೊರೋನಾ ಪ್ರಕರಣ ೧೧,೯೨,೯೧೫ಕ್ಕೆ ಏರಿಕೆ

ಭಾರತ: ಕೊರೋನಾ ಪ್ರಕರಣ ೧೧,೯೨,೯೧೫ಕ್ಕೆ ಏರಿಕೆ

ಚೇತರಿಕೆ ,೫೩,೦೪೯, ಸಾವಿನ ಸಂಖ್ಯೆ ೨೮,೭೩೨

ನವದೆಹಲಿ: ಭಾರತದಲ್ಲಿ ಹೊಸ ೩೭,೭೨೪ ಕೊರೋನಾ ಸೋಂಕು ಪ್ರಕರಣಗಳೊಂದಿಗೆ ದೇಶದ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ 2020 ಜುಲೈ 22ರ ಬುಧವಾರ ೧೧,೯೨,೯೧೫ಕ್ಕೆ ಏರಿದೆ. ಇದೇ ವೇಳೆಗೆ ಒಂದೇ ದಿನದಲ್ಲಿ ೨೮,೪೭೨ ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ ,೫೩,೦೪೯ಕ್ಕೆ ಏರಿತು.

ಕಳೆದ ೨೪ ಗಂಟೆಗಳಲ್ಲಿ ೬೪೮ ಜನರು ಸೋಂಕಿಗೆ ಬಲಿಯಾಗುವುದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ ೨೮,೭೩೨ ಕ್ಕೆ ಏರಿದೆ ಎಂದು ಬುಧವಾರ ಬೆಳಗ್ಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಒಟ್ಟು ಸೋಂಕಿತರ ಪೈಕಿ ,೫೩,೦೪೯ ಜನರು ಇಲ್ಲಿಯವರೆಗೆ ಚೇತರಿಸಿಕೊಂಡ ಪರಿಣಾಮವಾಗಿ ಚೇತರಿಕೆಯ ಪ್ರಮಾಣ ಶೇಕಡಾ ೬೩.೧೩ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ ,೧೧,೧೩೩ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.

 

ಕೋವಿಡ್-೧೯ ಪ್ರಕರಣಗಳು ಸತತ ಏಳನೇ ದಿನ ೩೦,೦೦೦ ಕ್ಕಿಂತ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿವೆ.

ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೬೪೮ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೪೬, ತಮಿಳುನಾಡಿನಿಂದ ೭೫,  ಆಂಧ್ರಪ್ರದೇಶದಿಂದ ೬೨, ಕರ್ನಾಟಕದಿಂದ ೬೧, ಉತ್ತರ ಪ್ರದೇಶದಿಂದ ೩೭, ಪಶ್ಚಿಮ ಬಂಗಾಳದಿಂದ ೩೫, ಗುಜರಾತಿನಿಂದ ೩೪, ದೆಹಲಿಯಿಂದ ೨೭, ಮಧ್ಯಪ್ರದೇಶದಿಂದ ೧೮, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಿಂದ ತಲಾ ಸಾವುಗಳು ದಾಖಲಾಗಿವೆ.

ತೆಲಂಗಾಣದಲ್ಲಿ ತಲಾ , ಒಡಿಶಾದಲ್ಲಿ , ಛತ್ತೀಸ್ ಗಢದಲ್ಲಿ , ಗೋವಾದಲ್ಲಿ , ಜಾರ್ಖಂಡ್‌ನಲ್ಲಿ , ಕೇರಳ, ಪುದುಚೇರಿ, ಪಂಜಾಬ್ ಮತ್ತು ತ್ರಿಪುರಗಳಲ್ಲಿ ತಲಾ ಸಾವು ಸಂಭವಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಜುಲೈ ೨೧ ರವರೆಗೆ ಒಟ್ಟು ,೪೭,೨೪,೫೪೬ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಮಂಗಳವಾರ ,೪೩,೨೪೩ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಈವರೆಗೆ ವರದಿಯಾದ ಒಟ್ಟು ೨೮,೭೩೨ ಸಾವುಗಳಲ್ಲಿ ೧೨,೨೭೬ ಸಾವುನೋವುಗಳೊಂದಿಗೆ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ, ದೆಹಲಿಯಲ್ಲಿ ,೬೯೦ ಸಾವುಗಳು, ತಮಿಳುನಾಡು ,೬೨೬, ಗುಜರಾತ್ ,೧೯೬, ಕರ್ನಾಟಕ ,೪೬೪, ಉತ್ತರ ಪ್ರದೇಶ ,೨೨೯, ಪಶ್ಚಿಮ ಬಂಗಾಳ ,೧೮೨, ಮತ್ತು ಆಂಧ್ರಪ್ರದೇಶ ೭೫೮ ಮತ್ತು ಮಧ್ಯಪ್ರದೇಶದಲ್ಲಿ ೭೫೬ ಸಾವುಗಳು ಸಂಭವಿಸಿವೆ.

ರಾಜಸ್ಥಾನದಲ್ಲಿ ೫೭೭, ತೆಲಂಗಾಣದಲ್ಲಿ ೪೨೯, ಹರಿಯಾಣದಲ್ಲಿ ೩೬೪, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ೨೬೭, ಬಿಹಾರದಲ್ಲಿ ೨೧೭, ಒಡಿಶಾದಲ್ಲಿ ೧೦೩, ಅಸ್ಸಾಂನಲ್ಲಿ ೫೮, ಉತ್ತರಾಖಂಡ್ ಮತ್ತು ಜಾರ್ಖಂಡಿನಲ್ಲಿ ತಲಾ ೫೫ ಕೇರಳದಲ್ಲಿ ೪೪ ಮಂದಿ ಸಾವನ್ನಪ್ಪಿದ್ದಾರೆ.

ಪುದುಚೇರಿಯಲ್ಲಿ ೩೦ ಸಾವುಗಳು ದಾಖಲಾಗಿದ್ದು, ಛತ್ತೀಸ್ ಗಢದಲ್ಲಿ ೨೯, ಗೋವಾ ೨೬, ಚಂಡೀಗಢದಲ್ಲಿ ೧೨, ಹಿಮಾಚಲ ಪ್ರದೇಶ ೧೧, ತ್ರಿಪುರ , ಮೇಘಾಲಯ , ಅರುಣಾಚಲ ಪ್ರದೇಶ , ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಡಾಖ್‌ನಲ್ಲಿ ತಲಾ ಸಾವುಗಳು ವರದಿಯಾಗಿವೆ. ಶೇಕಡಾ ೭೦ ರಷ್ಟು ಸಾವುಗಳು ಸಹ ಆರೋಗ್ಯ ಸಮಸ್ಯೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ,೨೭,೦೩೧, ತಮಿಳುನಾಡಿನಲ್ಲಿ ,೮೦,೬೪೩, ದೆಹಲಿಯಲ್ಲಿ ,೨೫,೦೯೬, ಕರ್ನಾಟPದಲ್ಲಿ ೭೧,೦೬೯, ಆಂಧ್ರಪ್ರದೇಶದಲ್ಲಿ ೫೮,೬೬೮, ಉತ್ತರ ಪ್ರದೇಶದಲ್ಲಿ ೫೩,೨೮೮, ಗುಜರಾತಿನಲ್ಲಿ ೫೦,೩೭೯, ತೆಲಂಗಾಣದಲ್ಲಿ ೪೭ ಪ್ರಕರಣಗಳು ದಾಖಲಾಗಿವೆ.

ಪಶ್ಚಿಮ ಬಂಗಾಳದಲ್ಲಿ ೪೭,೦೩೦, ರಾಜಸ್ಥಾನದಲ್ಲಿ ೩೧,೩೭೩, ಬಿಹಾರದಲ್ಲಿ, ೨೮,೯೫೨, ಹರಿಯಾಣದಲ್ಲಿ, ೨೭,೪೬೨, ಅಸ್ಸಾಂನಲ್ಲಿ ೨೫,೩೮೨ ಮತ್ತು ಮಧ್ಯಪ್ರದೇಶದಲ್ಲಿ ೨೪,೦೯೫ ಪ್ರಕರಣಗಳು ವರದಿಯಾಗಿವೆ.

ಒಡಿಶಾದಲ್ಲಿ ೧೮,೭೫೭ ಸೋಂಕುಗಳು, ಜಮ್ಮು ಮತ್ತು ಕಾಶ್ಮೀರ ೧೫,೨೫೮, ಕೇರಳದಲ್ಲಿ ೧೩,೯೯೪, ಪಂಜಾಬಿನಲ್ಲಿ ೧೦,೮೮೯,

ಜಾರ್ಖಂಡ್‌ನಲ್ಲಿ ,೧೫೯, ಛತ್ತೀಸ್‌ಗಢದಲ್ಲಿ ,೭೨೯, ಉತ್ತರಾಖಂಡದಲ್ಲಿ ,೮೪೯, ಗೋವಾದಲ್ಲಿ ,೦೨೭, ತ್ರಿಪುರದಲ್ಲಿ ,೩೩೧, ಪುದುಚೇರಿಯಲ್ಲಿ ,೧೭೯, ಮಣಿಪುರದಲ್ಲಿ ,೦೧೫, ಹಿಮಾಚಲ ಪ್ರದೇಶದಲ್ಲಿ ,೬೬೪ ಮತ್ತು ಲಡಾಖ್‌ನಲ್ಲಿ ,೧೯೮,

ನಾಗಾಲ್ಯಾಂಡ್‌ನಲ್ಲಿ ,೦೩೦ ಕೊರೋನಾ ಪ್ರಕರನಗಳು ದಾಖಲಾಗಿವೆ.

ಅರುಣಾಚಲ ಪ್ರದೇಶದಲ್ಲಿ ೮೫೮, ಚಂಡೀUಢದಲ್ಲಿ ೭೫೧ ಮತ್ತು ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಒಟ್ಟಾಗಿ ೭೦೫ ಪ್ರಕರಣಗಳನ್ನು ದಾಖಲಿಸಿವೆ.

ಮೇಘಾಲಯದಲ್ಲಿ ೪೯೦ ಪ್ರಕರಣಗಳು, ಸಿಕ್ಕಿಂ ೩೩೦, ಮಿಜೋರಾಂನಲ್ಲಿ ಇದುವರೆಗೆ ೩೧೭ ಸೋಂಕುಗಳು ದಾಖಲಾಗಿವೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ೨೧೨ ಪ್ರಕರಣಗಳನ್ನು ದಾಖಲಿಸಿವೆ.

No comments:

Advertisement