ತುರ್ತು ಪರಿಸ್ಥಿತಿಯ ಕರಾಳ ಕಥೆಗಳು-1
ಭಾರತದಲ್ಲಿ ತುರ್ತು
ಪರಿಸ್ಥಿತಿಯನ್ನು ಹೇರಿ ಪ್ರಜೆಗಳ ಹಕ್ಕುಗಳನ್ನು ದಮನಿಸಿದ, ಜನರನ್ನು ಬಂಧನ, ಚಿತ್ರ
ಹಿಂಸೆಗೆ ಗುರಿಪಡಿಸಿದ ಬಗ್ಗೆ ಹಲವಾರು ಪುಸ್ತಕಗಳು, ಲೇಖನಗಳು ಆ ಸಮಯದಲ್ಲಿ ಅಂದರೆ 50 ವರ್ಷಗಳ ಹಿಂದೆ ಬಂದಿದ್ದವು. ಅವುಗಳಲ್ಲಿ ʼಭುಗಿಲುʼ ಮತ್ತು
ʼತುರ್ತು ಪರಿಸ್ಥಿತಿಯ ದೌರ್ಜನ್ಯಗಳುʼ ಈ ಎರಡು ಪುಸ್ತಕಗಳ ಕೆಲವು
ಅಧ್ಯಾಯಗಳನ್ನು ಆಧರಿಸಿದ ಎರಡು ಸಂವಾದಗಳು ವಿಡಿಯೋ ರೂಪದಲ್ಲಿ ಬರಲಿವೆ.
ಮೊದಲನೆಯ ವಿಡಿಯೋ
ಇಲ್ಲಿದೆ. ಪೂರ್ತಿಯಾಗಿ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್
ಮಾಡಿ.
2ನೇ ಭಾಗದ ವಿಡಿಯೋಕ್ಕಾಗಿ ಕಾದಿರಿ.
No comments:
Post a Comment