Yoga at 2,000 metres high, It is chinese Way!
Beijing: Prime Minister
Narendra Modi's efforts to internationalise yoga may be yielding unexpected
results. After celebration of
International Yoga Day, China, took its
own way to popularise the Yoga as one of
the best way to maintain health.
China's People's Daily on Tuesday, 21st July 2015, carried a
series of photographs showing young girls practicing yoga on a mountain peak
2,000 metres high and on waterfalls!. The cliff exercises at Funiu mountain in
country's central Henan province may be China's way of popularising it even
more.
ಪರ್ವತ ‘ಯೋಗ’, ಚೀನಾ ಮಾರ್ಗ..!
ಬೀಜಿಂಗ್: ಇದನ್ನು ‘ಪರ್ವತ ಯೋಗ’ ಎಂದು ಕರೆಯಬಹುದು. ಚೀನಾದಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ಅನುಸರಿಸುತ್ತಿರುವ ರೋಮಾಂಚಕ ಯತ್ನ ಇದು.
ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಯೋಗವನ್ನು ಗಂಭೀರವಾಗಿ ಸ್ವೀಕರಿಸಿರುವ ಚೀನಾ 2000 ಮೀಟರ್ ಎತ್ತರದ ಪರ್ವತದ ಮೇಲೆ, ನೀರು ಧುಮ್ಮಿಕ್ಕುವ
ತಾಣಗಳಲ್ಲಿ ಯೋಗಾಭ್ಯಾಸ ಮಾಡುವ ಚಿತ್ರಗಳನ್ನು ಪ್ರಸಾರ ಮಾಡಿದೆ.
ಚೀನಾದ ಹೆನನ್ ಪ್ರಾಂತ್ಯದ ಫುನುಯು ಪರ್ವತದ ಮೇಲೆ ಸುಮಾರು 2000 ಮೀಟರ್ ಎತ್ತರದಲ್ಲಿ ಮೂವರು ಯುವತಿಯರು ಯೋಗಾಭ್ಯಾಸದಲ್ಲಿ ನಿರವಾಗಿರುವ ಚಿತ್ರಗಳನ್ನು ಚೀನಾದ ಪತ್ರಿಕೆಯೊಂದು 21 ಜುಲೈ 2015ರ ಮಂಗಳವಾರ ಪ್ರಕಟಿಸಿದೆ.
No comments:
Post a Comment