My Blog List

Friday, July 3, 2020

ಭಾರತದಲ್ಲಿ ಸಕ್ರಿಯ ಪ್ರಕರಣ ಮೀರಿಸಿದ ಚೇತರಿಕೆ

ಭಾರತದಲ್ಲಿ ಸಕ್ರಿಯ ಪ್ರಕರಣ ಮೀರಿಸಿದ ಚೇತರಿಕೆ

ನವದೆಹಲಿ: ಭಾರತದಲ್ಲಿ 2020 ಜುಲೈ 3ರ ಶುಕ್ರವಾರ ಇದೇ ಮೊತ್ತ ಮೊದಲ ಬಾರಿಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇಕಡಾ 60.73ನ್ನು ತಲುಪಿದ್ದು, ಸುಮಾರು 1.5 ಲಕ್ಷಕ್ಕೂ ಹೆಚ್ಚು ಅಂತರದೊಂದಿಗೆ ಸಕ್ರಿಯ ಪ್ರಕರಣಗಳನ್ನು ಹಿಂದೆ ಹಾಕಿದೆ. ಕಳೆದ 24 ಗಂಟೆಗಳಲ್ಲಿ 20,033 ಮಂದಿ ಗುಣಮುಖರಾಗಿ ಚೇತರಿಸಿದರು.

ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ 3,79,891ಕ್ಕೆ ಏರಿದರೆ, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2,27,439 ಆಗಿದೆ. ಸಕ್ರಿಯ ಪ್ರಕರಣಗಳಿಗಿಂತ 1,52,452 ಹೆಚ್ಚು ಪ್ರಕರಣಗಳಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ,೧೦,೩೩,೬೦೫, ಸಾವು ,೨೫,೧೪೮

ಚೇತರಿಸಿಕೊಂಡವರು- ೬೧,೮೬,೭೪೧

ಅಮೆರಿಕ ಸೋಂಕಿತರು ೨೮,೩೯,೦೧೮, ಸಾವು ,೩೧,೫೪೪

ಸ್ಪೇನ್ ಸೋಂಕಿತರು ,೯೭,೧೮೩, ಸಾವು ೨೮,೩೬೮

ಇಟಲಿ ಸೋಂಕಿತರು ,೪೦,೯೬೧, ಸಾವು ೩೪,೮೧೮

ಜರ್ಮನಿ ಸೋಂಕಿತರು ,೯೬,೭೩೮, ಸಾವು ,೦೬೪

ಚೀನಾ ಸೋಂಕಿತರು ೮೩,೫೪೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೮೩,೭೫೭, ಸಾವು ೪೩,೯೯೫

ಭಾರತ ಸೋಂಕಿತರು ,೩೩,೩೮೧, ಸಾವು ೧೮,೩೨೦

ಅಮೆರಿಕದಲ್ಲಿ ೫೯, ಇರಾನಿನಲ್ಲಿ ೧೫೪, ಬ್ರೆಜಿಲ್ನಲ್ಲಿ ೫೫, ಇಂಡೋನೇಷ್ಯ ೪೯, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೭೬, ಪಾಕಿಸ್ತಾನದಲ್ಲಿ ೭೮, ಮೆಕ್ಸಿಕೋದಲ್ಲಿ ೬೭೯, ಭಾರತದಲ್ಲಿ ೯೫, ಒಟ್ಟಾರೆ ವಿಶ್ವಾದ್ಯಂತ ,೯೦೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೮೩,೯೩೬ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement