Monday, September 22, 2025

ವಿಘ್ನ ನಿವಾರಕನಿಗೆ ಶ್ರೀಗಂಧದ ಅಲಂಕಾರ

 ವಿಘ್ನ ನಿವಾರಕನಿಗೆ ಶ್ರೀಗಂಧದ ಅಲಂಕಾರ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನವಾದ ಸೋಮವಾರ (೨೨.೦೯.೨೦೨೫) ವಿಘ್ನ ನಿವಾರಕ ಗಣಪತಿಗೆ ಶ್ರೀಗಂಧದ ಅಲಂಕಾರ ಮಾಡಲಾಗಿತ್ತು.

ಭಕ್ತರು ನವರಾತ್ರಿಯ ಮೊದಲ ದಿನದ ಅಲಂಕಾರವನ್ನು ಭಕ್ತಿ ಪೂರ್ವಕವಾಗಿ ಕಣ್ತುಂಬಿಕೊಂಡರು.



No comments:

Advertisement