ಮಹಾಗಣಪತಿಗೆ ಹಣ್ಣುಗಳ ಅಲಂಕಾರ
ಬೆಂಗಳೂರು
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ಹನ್ನೊಂದನೇ ದಿನವಾದ ೨೦೨೫ರ ಅಕ್ಟೋಬರ್
೦೨ರ ಗುರುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ.
ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.
ಶರನ್ನವರಾತ್ರಿ
ಪೂಜಾ ಸಂದರ್ಭದಲ್ಲಿ ೧. ಸುಂದರ್ ರಾಜ್ + ಕುಟುಂಬದವರು ಗಣೇಶನಿಗೆ ಶ್ರೀಗಂಧ ಅಲಂಕಾರ, ೨. ರಶ್ಮಿ
ರಾಜೇಶ ಹೆಗಡೆ + ಕುಟುಂಬದವರು ಗಣೇಶನಿಗೆ ಅರಶಿನ ಅಲಂಕಾರ,
೩) ನೆತ್ರಕೆರೆ ಉದಯಶಂಕರ ನಾರಾಯಣ ಭಟ್+ ಕುಟುಂಬದವರು ಗಣೇಶನಿಗೆ ವಿಭೂತಿ ಅಲಂಕಾರ, ೪) ಶಕುಂತಲಾ
ನಾಗರಾಜ್ + ಕುಟುಂಬದವರು- ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ, ೫) ರಾಘವೇಂದ್ರ ಕಾಮತ್ + ಕುಟುಂಬದವರು
–ಗಣೇಶನಿಗೆ ಅರಶಿನ – ಕುಂಕುಮ ಅಲಂಕಾರ, ೬) ಶ್ರೀ ಮುನಿರಾಜು – ಮಮತಾ + ಕುಟುಂಬದವರು ಗಣಪತಿ, ವೆಂಕಟೇಶ್ವರ,
ಅಭಯ ಆಂಜನೇಯರಿಗೆ ಡ್ರೈ ಫ್ರುಟ್ಸ್ ಅಲಂಕಾರ+ದೇವಸ್ಥಾನಕ್ಕೆ ಹೂವಿನ ಅಲಂಕಾರ, ಪ್ರಸಾದ, ೭) ಎಚ್
ಆರ್. ಸೇತೂರಾಂ-ಶಾಂತಾ _- ಕುಟುಂಬದವರು- ಗಣೇಶನಿಗೆ ನವಧಾನ್ಯ ಅಲಂಕಾರ, ೮) ಅಲೋಕ್ ದಾಸ್ + ಕುಟುಂಬದವರು-
ಗಣೇಶನಿಗೆ ತರಕಾರಿ ಅಲಂಕಾರ,
೯. ಗೌರವ್ ಮತ್ತು ಕುಟುಂಬ, ಗೀತಾ ಎಚ್.ವಿ. ಉದಯಶಂಕರ್ + ಕುಟುಂಬದವರು ಆಂಜನೇಯನಿಗೆ ನಾಣ್ಯ ಅಲಂಕಾರ,
ಪ್ರಸಾದ, ೧೦.ತೇಜಸ್ ರೆಡ್ಡಿ + ಕುಟುಂಬದವರು ಗಣೇಶನಿಗೆ ಖರ್ಜೂರ ಅಲಂಕಾರ, ೧೧. ಸತ್ಯನಾರಾಯಣ + ಕುಟುಂಬದವರು
ಗಣೇಶನಿಗೆ ಹಣ್ಣುಗಳ ಅಲಂಕಾರ ಸೇವೆ ಒದಗಿಸಿದ್ದರು.
ಈ ಅವಧಿಯಲ್ಲಿ ಈ ಎಲ್ಲ ಸೇವಾಕರ್ತರ ಅಲಂಕಾರ+ ಪ್ರಸಾದ ಸೇವೆಯ ಜೊತೆಗೆ ವಿಸ್ಮಯ್ ಮತ್ತು ಕುಟುಂಬ, ಉಮಾ ಜಯಶಂಕರ್ ಮತ್ತು ಕುಟುಂಬ, ಕೃಷ್ಣೋಜಿ ರಾವ್ ಮತ್ತು ಕುಟುಂಬ, ದಾಮೋದರ್ ಮತ್ತು ಕುಟುಂಬ, ರವಿಚಂದ್ರನ್ ಮತ್ತು ಕುಟುಂಬ, ಮನೋಹರ್ ಮತ್ತು ಕುಟುಂಬ, ರಮೇಶ ಜಿ ಮತ್ತು ಕುಟುಂಬ, ಶ್ರೀನಿವಾಸ ಶಾಸ್ತ್ರಿ ಮತ್ತು ಕುಟುಂಬ, ಮೂಲ್ಯ ಮತ್ತು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದ್ದರು.


No comments:
Post a Comment