My Blog List

Saturday, November 22, 2014

ಹೃದಯೇಶ್ವರ ಸಿಂಗ್ ಭಾಟಿಗೆ ಹೆಲ್ತ್ ಹೀರೋ ಪ್ರಶಸ್ತಿ

ಹೃದಯೇಶ್ವರ ಸಿಂಗ್ ಭಾಟಿಗೆ ಹೆಲ್ತ್ ಹೀರೋ ಪ್ರಶಸ್ತಿ


ಜೈಪುರ: ಮೂರು ಪೇಟೆಂಟ್​ಗಳನ್ನು ತನ್ನ ಹೆಸರಲ್ಲಿ ಪಡೆದಿರುವ 12 ವರ್ಷದ ಬಾಲಕನೊಬ್ಬನಿಗೆ 'ರಚನಾತ್ಮಕ ಆರೋಗ್ಯ ನಾಯಕ ಪ್ರಶಸ್ತಿ 2014' (ಪಾಸಿಟಿವ್ ಹೆಲ್ತ್ ಹೀರೋ ಅವಾರ್ಡ್ 2014) ಲಭಿಸಿದೆ.

 ಸ್ನಾಯು ಕ್ಷಯ (ಡಚೆನ್ನೆ ಮಸ್ಕ್ಯೂಲರ್ ಡಿಸ್ಟ್ರೋಫಿ) ಸಮಸ್ಯೆಯಿಂದ ಬಳಲುತ್ತಿರುವ ಹೃದಯೇಶ್ವರ ಸಿಂಗ್ ಭಾಟಿ (12) ಅವರನ್ನು ರೋಗಗಳು ಮತ್ತು ಅಶಕ್ತತೆ ವಿರುದ್ಧ ಸೆಣಸಲು ಜನರಿಗೆ ದೈರ್ಯ ತುಂಬುತ್ತಿರುವ ಅಸಾಮಾನ್ಯ ಸಾಧನೆ ಮಾಡುತ್ತಿರುವುದಕ್ಕಾಗಿ ಮುಂಬೈಯಲ್ಲಿ ಮಕ್ಕಳ ದಿನಾಚರಣೆಗೆ ಮುನ್ನ ಸನ್ಮಾನಿಸಲಾಯಿತು.

ಕ್ರಿಕೆಟಿಗ ಎಂ.ಎಸ್. ಧೋನಿ ಅವರು ಹೃದಯೇಶ್ವರ ಸಿಂಗ್ ಭಾಟಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಯಾರು ಈ ಬಾಲಕ?
2002ರ ಸೆಪ್ಟೆಂಬರ 3ರಂದು ಜನಿಸಿದ ಈ ಭಾರತೀಯ ಬಾಲಕ ಆರು ಮಂದಿ ಆಡಬಹುದಾದ ಚೆಸ್ ಆಟದ ಸಂಶೋಧಕ. ತನ್ನ 9ನೇ ವಯಸ್ಸಿನಲ್ಲಿ ಆತ ತಂದೆಯ ನೆರವಿನೊಂದಿಗೆ ಈ  ಚೆಸ್ ಆಟವನ್ನು ಸಂಶೋಧಿಸಿದ. 2012ರಲ್ಲಿ ಈ ಸಂಶೋಧನೆಗಾಗಿ ಆತನಿಗೆ ಪೇಟೆಂಟ್ ಲಭಿಸಿತು. ಆ ಕಾಲದಲ್ಲಿ ಭಾರತದಲ್ಲಿ ಪೇಟೆಂಟ್ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಆತನದಾಯಿತು.

Who is this boy?

Hridayeshwar Singh Bhati (born 3 September 2002) is an Indian student who invented a six-player variant of chess. He invented the variant at the age of 9 with his father's assistance. He was granted a patent for his invention in 2012, making him the youngest patent-holder in India at that time. 

Bhati's invention earned him the CavinKare Ability Special Recognition Award and the Sri Balaji Society's Child Innovator Award. He has subsequently designed and received patents for twelve- and sixty-player variants of his game with his boards creating 100 separate chess variants altogether. Besides inventions in circular chess, he has developed a ramp system enabling easy access to vehicles for the disabled.

Bhati suffers from Duchenne muscular dystrophy and is confined to a wheelchair. He attributes his inspiration for inventing to his admiration of British physicist Stephen Hawking: ‘I want to be like Hawking who became a famous scientist despite suffering from motor neuron disease’

Six-player circular chess
Bhati's version of chess, for up to six players in teams of two or three, is played on a circular board with 228 playable black and white spaces, plus 12 unplayable red spaces. Bhati's multiplayer design employs all the standard chess pieces and their moves. Individual armies are distinguished by colour.

No comments:

Advertisement