Sunday, January 12, 2020

ಮುಂಬೈ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: ೮ ಜನರ ದುರ್ಮರಣ?

ಮುಂಬೈ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ:  ಜನರ ದುರ್ಮರಣ?
ಮುಂಬೈ: ಮುಂಬೈಗೆ ಸಮೀಪದ ತಾರಾಪುರದಲ್ಲಿನ ರಾಸಾಯನಿಕ ವಲಯದ ರಸಗೊಬ್ಬರ ಕಾರ್ಖಾನೆ ಒಂದರಲ್ಲಿ 2020 ಜನವರಿ 11ರ  ಶನಿವಾರ ಸಂಜೆ ತಡವಾಗಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಮಂದಿ ಸಾವನ್ನಪ್ಪಿದ್ದಾರೆ ಎಂದು ಭೀತಿ ಪಡಲಾಯಿತು.

ಘಟನೆಯಲ್ಲಿ
ಕನಿಷ್ಠ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿತು ಎನ್ನಲಾಯಿತು.

No comments:

Advertisement