My Blog List

Saturday, February 1, 2020

ಆರ್ಥಿಕ ಸಮೀಕ್ಷೆ: ೨೦೨೦-೨೧ರಲ್ಲಿ ಜಿಡಿಪಿ ಅಂದಾಜು ಶೇ ೬-೬.೫

ಆರ್ಥಿಕ ಸಮೀಕ್ಷೆ: ೨೦೨೦-೨೧ರಲ್ಲಿ ಜಿಡಿಪಿ ಅಂದಾಜು ಶೇ -.
ನವದೆಹಲಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ ೫ರಷ್ಟು ಇರಲಿದೆ ಹಾಗೂ ಮಾರ್ಚ್ ೨೦೨೧ಕ್ಕೆ ಕೊನೆಯಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ -. ರಷ್ಟಕ್ಕೆ ಏರಲಿದೆ ಎಂದು ಸರ್ಕಾರದ ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ. ಸಮೀಕ್ಷೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ 2020 ಜನವರಿ 31ರ ಶುಕ್ರವಾರ ಮಂಡಿಸಿದರು.

ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ೨೦೧೯-೨೦ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ ೭ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಜಿಡಿಪಿ ಶೇ ೫ಕ್ಕೆ ಕುಸಿಯಿತು. ಆರ್ಥಿಕತೆಗೆ ಚೇತರಿಕೆ ನೀಡುವುದು, ಏಪ್ರಿಲ್ ನಿಂದ ಆರಂಭವಾಗುವ ೨೦೨೦-೨೧ರ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಸವಾಲು ಎದುರಿಸಲು ವಿತ್ತೀಯ ಕೊರತೆ ಗುರಿಯನ್ನು ಸಡಿಲಗೊಳಿಸುವ ಅನಿವಾರ್ಯತೆ ಇರುವುದಾಗಿ ಸಮೀಕ್ಷೆ ಹೇಳಿತು.

೨೦೧೯ರ ಏಪ್ರಿಲ್ ನಲ್ಲಿ ಶೇ .೨ರಷ್ಟಿದ್ದ ಹಣದುಬ್ಬರ ಡಿಸೆಂಬರ್ ವೇಳೆಗೆ ಶೇ .೬ಕ್ಕೆ ಕುಸಿದಿದೆ. ಆರ್ಥಿಕತೆ ಮೇಲೆ ಆಗಿರುವ ಬೇಡಿಕೆ ಕುಸಿತದ ಪರಿಣಾಮವನ್ನು ಇದು ಬಿಂಬಿಸುತ್ತಿದೆ.

೨೦೧೮-೧೯ರಲ್ಲಿ ವಿತ್ತೀಯ ಕೊರತೆ ಗುರಿ ಶೇ..೩ರಷ್ಟಿತ್ತು. ೨೦೧೯ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೧೯-೨೦ರ ಗುರಿಯನ್ನು ಶೇ..೪ರಿಂದ ಶೇ..೩ಕ್ಕೆ ಇಳಿಸಿದ್ದರು.

ಮುಂದಿನ
ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಪರಿಷ್ಕರಿಸುವ ಅಗತ್ಯವನ್ನು ತಿಳಿಸಲಾಗಿದ್ದು, ಎಂಕೇಯ್ ಬ್ರೊಕರೇಜ್ ಶೇ . ಆಗಲಿದೆ ಎಂದು ಅಂದಾಜು ಮಾಡಲಾಗಿದೆ.

No comments:

Advertisement