ಗ್ರಾಹಕರ ಸುಖ-ದುಃಖ

My Blog List

Wednesday, June 24, 2020

ದೇಶದಲ್ಲಿ ಕೊರೋನಾ ಸೋಂಕು ೪,೫೭,೬೫೬

ದೇಶದಲ್ಲಿ ಕೊರೋನಾ ಸೋಂಕು ,೫೭,೬೫೬

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ಮತ್ತೆ ಉಲ್ಬಣಗೊಂಡಿದ್ದು ಒಟ್ಟು ಸಂಖ್ಯೆ ,೫೭,೬೫೬ಕ್ಕೆ ತಲುಪಿದೆ. ಸಾವಿನ ಸಂಖ್ಯೆ ೧೪,೫೦೫ಕ್ಕೆ ಏರಿದೆ.

ದೆಹಲಿಯಲ್ಲಿ ಒಂದೇ ದಿನ ,೭೮೮ ಹೊಸ ಪ್ರಕರಣಗಳೊಂದಿಗೆ ಒಟ್ಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೬೬,೦೦೦ವನ್ನು ದಾಟಿದೆ. ದೆಹಲಿಯಲ್ಲಿ ಸಾವಿನ ಸಂಖ್ಯೆ ,೩೦೧ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ,೨೧೪ ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ,೩೯,೦೧೦ಕ್ಕೆ ಏರಿದೆ. ಒಂದೇ ದಿನ ೨೪೮ ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ ,೫೩೧ಕ್ಕೆ ಏರಿದೆ.

ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಸಾವು ಸಂಭವಿಸಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಹೇಳಿತು. ದೇಶದಲ್ಲಿ ಕೋರೋನಾಕ್ಕೆ ಬಲಿಯಾಗುತ್ತಿರುವವರ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದೂ ಸರ್ಕಾರ ಹೇಳಿತು. ಕೊರೋನಾ ಸಾವಿನ ಜಾಗತಿಕ ಪ್ರಮಾಣ ಪ್ರಸ್ತುತ ಸರಾಸರಿ .೦೪.

ವಿಶ್ವಾದ್ಯಂತ ಕೊರೋನಾ: ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೯೩,೮೫,೪೮೧ಕ್ಕೆ ಏರಿದೆ. ಅವರ ಪೈಕಿ ೫೦,೭೩,೨೩೩ ಮಂದಿ ಗುಣಮುಖರಾಗಿ ಚೇತರಿಸಿದ್ದಾರೆ. ,೮೦,೪೪೪ ಮಂದಿ ಸಾವನ್ನಪ್ಪಿದ್ದಾರೆ.

ವಿಶ್ವದಲ್ಲಿ ೨೪,೨೪,೧೬೮ ಸೋಂಕಿನ ಪ್ರಕರಣಗಳು ಮತ್ತು ,೨೩,೪೭೩ ಸಾವುಗಳೊಂದಿಗೆ ಅಮೆರಿಕವು ಅತಿಬಾಧಿತ ದೇಶವಾಗಿದ್ದು, ೧೧,೫೧,೪೭೯ ಸೋಂಕು ಮತ್ತು ೫೨,೭೭೧ ಸಾವಿನ ಪ್ರಕರಣಗಳೊಂದಿಗೆ ಬ್ರೆಜಿಲ್ ೨ನೇ ಸ್ಥಾನದಲ್ಲಿದೆ. ,೯೯,೭೦೫ ಸೋಂಕು ಮತ್ತು ,೩೫೯ ಸಾವುಗಳೊಂದಿಗೆ ರಶ್ಯಾ ಮೂರನೇ ಸ್ಥಾನದಲ್ಲಿದೆ. ,೫೬,೧೧೫ ಸೋಂಕು ಮತ್ತು ೧೪,೪೮೩ ಸಾವುಗಳೊಂದಿಗೆ ಭಾರತ ನಾಲ್ಕನೇ ಅತಿಬಾಧಿತ ರಾಷ್ಟ್ರವಾಗಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೯೩,೯೫,೭೬೫, ಸಾವು ,೮೦,೬೪೬ ಚೇತರಿಸಿಕೊಂಡವರು- ೫೦,೮೦,೨೯೦

ಅಮೆರಿಕ ಸೋಂಕಿತರು ೨೪,೨೫,೮೯೭, ಸಾವು ,೨೩,೫೨೧

ಸ್ಪೇನ್ ಸೋಂಕಿತರು ,೯೩,೮೩೨, ಸಾವು ೨೮,೩೨೫

ಇಟಲಿ ಸೋಂಕಿತರು ,೩೮,೮೩೩, ಸಾವು ೩೪,೬೭೫

ಜರ್ಮನಿ ಸೋಂಕಿತರು ,೯೨,೮೫೫, ಸಾವು ,೯೮೬

ಚೀನಾ ಸೋಂಕಿತರು ೮೩,೪೩೦, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೦೬,೨೧೦, ಸಾವು ೪೨,೯೨೭

ಭಾರತ ಸೋಂಕಿತರು ,೬೫,೫೫೩, ಸಾವು ೧೪,೬೩೪

ಅಮೆರಿಕದಲ್ಲಿ ೪೮, ಇರಾನಿನಲ್ಲಿ ೧೩೩, ಬೆಲ್ಜಿಯಂನಲ್ಲಿ , ಇಂಡೋನೇಷ್ಯ ೩೮, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೫೪, ಪಾಕಿಸ್ತಾನದಲ್ಲಿ ೬೦, ಮೆಕ್ಸಿಕೋದಲ್ಲಿ ೭೯೩, ಭಾರತದಲ್ಲಿ ೯೪, ಒಟ್ಟಾರೆ ವಿಶ್ವಾದ್ಯಂತ ,೬೯೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೬೪,೫೪೨ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement