ನಮ್ಮ ಲಾಂಛನ...
ಇದು ಸುವರ್ಣ ನೋಟ
ಇದು ನಮ್ಮ ಲಾಂಛನ. ವಿಧಾನ ಸೌಧದ ಮೇಲಿರುವ ಈ ಲಾಂಛನ ಮುಂಜಾವಿನ ಹೊತ್ತಿನಲ್ಲಿ
ಕಂಗೊಳಿಸಿದ ಬಗೆ ಇದು. ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ವಾಕಿಂಗ್ ಮಾಡುವ ಹೊತ್ತಿನಲ್ಲಿ ಕಂಡ
ದೃಶ್ಯ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ. ಸಮೀಪ ದೃಶ್ಯಕ್ಕಾಗಿ ಚಿತ್ರವನ್ನು ಕ್ಲಿಕ್ ಮಾಡಿ.
ಇನ್ನಷ್ಟು ಚಿತ್ರಗಳ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ:
No comments:
Post a Comment