Sunday, December 24, 2023

ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?

 ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?

ಬೆಳ್ಳಂ ಬೆಳಗ್ಗೆ ಎದ್ದು ಮನೆಯಿಂದ ಹೊರಕ್ಕೆ ಬಂದೆ. ಇಷ್ಟು ದಿನಗಳ ವಾತಾವರಣ ಇಂದು ಇರಲಿಲ್ಲ. ಚುಮು ಚುಮು ಚಳಿಯ ಮಧ್ಯೆ ಅಕ್ಕ ಪಕ್ಕದ ಮನೆ ಕಾಣದಷ್ಟು ಹಿಮ/ ಮಂಜು.

ಹಾಗೆಯೇ ಕೆಳಗಿಳಿದು ರಸ್ತೆಗೆ ಬಂದೆ.

ಆಗ ಕಂಡದ್ದೇನು?

ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ

No comments:

Advertisement