ಅಲ್-ಖೈದಾ ಬೆಂಬಲಿಗರಿಗೆ 'ಬಾಂಬ್
ರೆಸಿಪಿ'
ವಿಮಾನಗಳಲ್ಲಿ ಭದ್ರತಾ ತಪಾಸಣೆ ತಪ್ಪಿಸಲು ತಂತ್ರ
ಲಂಡನ್: ವಿಮಾನಗಳಲ್ಲಿ ಭದ್ರತಾ ತಪಾಸಣೆಯ ಕಣ್ಣಿಗೆ ಬೀಳಬಾರದು, ಬಾಂಬ್ ತಯಾರಿಯ ಕೆಲಸ ಸುಲಭವೂ ಆಗಬೇಕು. ಇಂತಹದೊಂದು ‘ಪ್ರಳಯಾಂತಕ’ ಯೋಜನೆ ಅಲ್ ಖೈದಾ ಮಿದುಳಿಗೆ ನುಗ್ಗಿದೆ.
ಅದರ ಪರಿಣಾಮವಾಗಿ ತನ್ನ ಭಯೋತ್ಪಾದಕ
ಸದಸ್ಯರಿಗೆ ‘ಬಾಂಬ್ ರೆಸಿಪಿ’ ಒಂದನ್ನು ನೀಡಲು ಭಯೋತ್ಪಾದಕ ಸಂಘಟನೆಗೆ ಸಾಧ್ಯವಾಗಿದೆ.
ಹೌದು, ಅಲ್ ಖೈದಾದ ಈ ಹೊಸ ಯೋಜನೆಯ
ವಿವರಗಳು ಮೊದಲ ಭಯೋತ್ಪಾದಕರಿಂದಲೇ ಪ್ರಕಟಗೊಳ್ಳುವ ‘ಇನ್ ಸ್ಪೈಯರ್’ ಆನ್ ಲೈನ್ ಮ್ಯಾಗಝೀನಿನಲ್ಲಿ ಪ್ರಕಟಗೊಂಡಿದ್ದು,
ಬಳಿಕ ಇತರ ಪತ್ರಿಕೆಗಳಲ್ಲೂ ಬೆಳಕು ಕಂಡಿದೆ.
ಪತ್ರಿಕೆಗಳಲ್ಲಿ ಬಂದಿರುವ ಈ ಕುರಿತ
ಸುದ್ದಿಯ ವಿವರಗಳು ಹೀಗಿವೆ:
ಲೋಹದ ಭಾಗಗಳನ್ನು ಬಳಸದೆಯೇ ಕೇವಲ
ಮನೆಬಳಕೆಯ ವಸ್ತುಗಳನ್ನೇ ಬಳಸಿಕೊಂಡು ಸ್ಪೋಟಕ ಸಾಧನ ರೂಪಿಸಬಹುದಾದ ನೂತನ 'ಬಾಂಬ್ ರೆಸಿಪಿ'ಯನ್ನು
ಅಲ್ ಖೈದಾ ಭಯೋತ್ಪಾದಕ ಸಂಘಟನೆ ತನ್ನ ಬೆಂಬಲಿಗರಿಗೆ ಒದಗಿಸಿದೆ. ಪ್ಯಾಸೆಂಜರ್ ವಿಮಾನಗಳನ್ನು ಸುಲಭವಾಗಿ
ಸ್ಪೋಟಿಸಲು ಸಾಧ್ಯವಾಗುವಂತೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ತಪ್ಪಿಸಿಕೊಳ್ಳಲು ಈ
ದಾರಿಯನ್ನು ಅಲ್ ಖೈದಾ ಕಂಡುಕೊಂಡಿದೆ.
ಪ್ರಾನ್ಸಿನ ಸಾಪ್ತಾಹಿಕ 'ಚಾರ್ಲಿ ಹೆಬ್ಡೊ' ಮೇಲಿನ ದಾಳಿಗೆ ಸೂಚನೆ ನೀಡಿದ್ದ ಸಂಘಟನೆಯ ಯೆಮೆನ್ ಶಾಖೆಯು, ಫ್ರಾನ್ಸ್ಗಿಂತಲೂ ಪ್ರಮುಖ ಆದ್ಯತೆಯ ಗುರಿ ಬ್ರಿಟನ್' ಎಂದು ತನ್ನ ಸದಸ್ಯರಿಗೆ ಹೇಳಿದೆ.
ತನ್ನ ಆನ್ಲೈನ್ ಮ್ಯಾಗಝಿನ್ 'ಇನ್ಸ್ಪೈಯರ್'ನ ಇತ್ತೀಚೆಗಿನ ಸಂಚಿಕೆಯಲ್ಲಿ ಬಾಂಬ್ ರೆಸಿಪಿ ಬಗ್ಗೆ ತಿಳಿಸಿರುವ ಅರೇಬಿಯನ್ ಪರ್ಯಾಯದ್ವೀಪದಲ್ಲಿನ ಅಲ್ ಖೈದಾ ಶಾಖೆಯು (ಎಕ್ಯೂಎಪಿ- ಅಲ್ ಖೈದಾ ಇನ್ ಅರೇಬಿಯನ್ ಪೆನಿನ್ಸ್ಯುಲ)'ಬಾಂಬ್ ತಯಾರಿ ಸರಳಗೊಳಿಸುವ ವಿಚಾರದಲ್ಲಿ ನಾವು ಒಂದಿನಿತೂ ಪ್ರಯತ್ನವನ್ನು ಬಿಟ್ಟಿಕೊಟ್ಟಿಲ್ಲ್ಲ ಎಂದು ಬರೆದುಕೊಂಡಿದೆ.

'ಅವಿತಿಡುವ ಬಾಂಬ್' (ಹಿಡ್ಡನ್ ಬಾಂಬ್) ಬಗೆಗಿನ ಸೂಚನೆಗಳನ್ನು'ಇನ್ಸ್ಪೈಯರ್'ನ
ಇತ್ತೀಚಿನ ಸಂಚಿಕೆಯಲ್ಲಿ ವಿವರಿಸಲಾಗಿದೆ. ಈ ಸಂಚಿಕೆ ಕ್ರಿಸ್ಮಸ್ ಮುನ್ನಾದಿನ ಪ್ರಕಟಗೊಂಡಿದ್ದು ನಾಗರಿಕ
ವಿಮಾನವನ್ನು ಮುಖಪುಟದ ಚಿತ್ರವಾಗಿ ಪ್ರಕಟಿಸಲಾಗಿದೆ.
ಗೃಹ ಬಳಕೆಯ ವಸ್ತುಗಳಿಂದಲೇ ತಯಾರಿಸಬಹುದಾದ ಸಾಧನದಲ್ಲಿ ಲೋಹದ ಭಾಗಗಳನ್ನು ಬಳಸಲಾಗುವುದಿಲ್ಲ. ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳುವುದೇ ಇದರ ಹಿಂದಿನ ಗುರಿ ಎಂದು 'ಸಂಡೇ ಟೈಮ್ಸ್' ವರದಿ ಮಾಡಿದೆ.
ಜಗತ್ತಿನ ಎಲ್ಲಾ ಕಡೆಗಳಲ್ಲಿಯೂ ಲಭಿಸಬಲ್ಲಂತಹ ಸರಳ ವಸ್ತುಗಳಿಂದ ಸ್ಪೋಟಕ ಸಾಧನ ನಿರ್ಮಿಸುವುದು ಹೇಗೆ ಎಂದು ವಿವರಿಸಿದ ಬಳಿಕ, ಈ ಬಾಂಬ್ನ್ನು ಅತ್ಯಂತ ಹೆಚ್ಚಿನ ಹಾನಿ ಸಂಭವಿಸುವಂತೆ ಮಾಡಲು ಅದನ್ನು ವಿಮಾನದ ಯಾವ ಭಾಗದಲ್ಲಿ ಅವಿತಿಡಬೇಕು ಎಂದೂ ಅದು ವಿವರಿಸಿದೆ.
ಚಾರ್ಲಿ ಹೆಬ್ಡೊ ಪತ್ರಿಕೆ ಮೇಲೆ ದಾಳಿ ನಡೆಸಿದ ಹಂತಕರಾದ ಚೆರಿಫ್ ಮತ್ತು ಸೈಯದ್ ಕೊವುವಾಚಿ ಯೆಮೆನ್ಗೆ ಪ್ರಯಾಣ ಬೆಳೆಸಿ ಎಕ್ಯೂಎಪಿಯಿಂದ ಈ ವಿಚಾರದಲ್ಲಿ ತರಬೇತಿ ಪಡೆದಿದ್ದರು ಎಂದೂ ವರದಿ ಹೇಳಿದೆ. ಅಮೆರಿಕದ ಡ್ರೋನ್ ದಾಳಿಯಲ್ಲಿ 2011ರಲ್ಲಿ ಹತನಾಗಿದ್ದ ಅನ್ವರ್ ಅಲ್-ಅವಲಕಿ ಎಕ್ಯೂಎಪಿಯ ಈ ಮ್ಯಾಗಝೀನ್ ಸ್ಥಾಪಿಸಿದ್ದ.

Bomb recipe for
Terrorists
London: Al-Qaeda has
provided its followers a new “bomb recipe” with which an explosive device can
be made using household goods avoiding metal components intended to evade
airport security and blow up a passenger jet.
The terror group’s
branch in Yemen, which directed attack against the satirical weekly Charlie
Hebdo, has also told operatives that Britain is a higher priority target than
France.
Outlining the bomb
“recipe” in the latest issue of its online magazine ‘Inspire’, al-Qaeda in the
Arabian Peninsula (AQAP) states: “We have spared no effort in simplifying the
idea.”
The instructions for
the “hidden bomb” are outlined in the latest issue of Inspire, which was
published on Christmas Eve and features a civilian airliner on its cover.
The device, that can
purportedly be made from household goods and avoids using metal components, is
intended to evade airport security and blow up a passenger jet, The Sunday
Times reported.
After explaining how
to make the device from “simple materials that are readily available around the
globe,” the magazine advises where to detonate the bomb on a plane to cause
maximum damage.
Cherif and Said
Kouachi, the Charlie Hebdo magazine killers, are thought to have travelled to
Yemen to be trained by AQAP, the report said.
Anwar al-Awlaki, who
was killed by a US drone strike in 2011, founded AQAP’s online magazine,
Inspire. It has featured in seven out of 10 terror plots against British
targets since 2010, according to Britain’s internal spy agency MI5.Published in English
every quarter, the magazine can be accessed by tens of thousands of supporters
through online jihadist forums.
Previous issues of
the magazine have included instructions on building a “pressure cooker bomb”,
similar to the devices used by the Boston marathon bombers in 2013. Their
attack killed three people and injured more than 260.
No comments:
Post a Comment