ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?
ಹೊಸ ಕೇಂದ್ರ ಸಚಿವ ಸಂಪುಟವು ಸಂಜೆ ಪ್ರಧಾನಿ ನಿವಾಸದಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು. ಆ ಬಳಿಕ ಪೂರ್ಣ ಪ್ರಮಾಣದ ಖಾತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಸಚಿವರ ಖಾತೆಗಳ ವಿವರಗಳು ಹೀಗಿವೆ:
ಸಂಪುಟ ದರ್ಜೆ ಸಚಿವರು
1. ಪ್ರಧಾನಿ ನರೇಂದ್ರ ಮೋದಿ - ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ; ಪ್ರಮುಖ ನೀತಿ ನಿರೂಪಣೆ ಮತ್ತು
ಹಂಚಿಕೆಯಾಗದ ಎಲ್ಲ ಖಾತೆಗಳು.
2. ರಾಜನಾಥ್ ಸಿಂಗ್ - ರಕ್ಷಣೆ
3. ಅಮಿತ್ ಶಾ - ಗೃಹ ವ್ಯವಹಾರಗಳು ಹಾಗೂ ಸಹಕಾರ
4. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು: ರಾಸಾಯನಿಕಗಳು ಮತ್ತು ರಸಗೊಬ್ಬರಗಳು
5. ಜೆಪಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
6. ಶಿವರಾಜ್ ಸಿಂಗ್ ಚೌಹಾಣ್ - ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ
7. ನಿರ್ಮಲಾ ಸೀತಾರಾಮನ್ - ಹಣಕಾಸು; ಕಾರ್ಪೊರೇಟ್ ವ್ಯವಹಾರಗಳು
8. ಸುಬ್ರಹ್ಮಣ್ಯಂ ಜೈಶಂಕರ್ - ವಿದೇಶಾಂಗ ವ್ಯವಹಾರ
9. ಮನೋಹರ್ ಲಾಲ್ ಖಟ್ಟರ್ - ವಸತಿ ಮತ್ತು ನಗರ ವ್ಯವಹಾರಗಳು, ಇಂಧನ
10. ಜೆಡಿ (ಎಸ್) ನಾಯಕ ಎಚ್‌ಡಿ ಕುಮಾರಸ್ವಾಮಿ - ಭಾರೀ ಕೈಗಾರಿಕೆ; ಉಕ್ಕು
11. ಪಿಯೂಷ್ ಗೋಯಲ್ - ವಾಣಿಜ್ಯ ಮತ್ತು ಕೈಗಾರಿಕೆ
12. ಧರ್ಮೇಂದ್ರ ಪ್ರಧಾನ್ - ಶಿಕ್ಷಣ
13. HAM ನಾಯಕ ಜಿತನ್ ರಾಮ್ ಮಾಂಝಿ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು
14. JD(U) ನಾಯಕ ಲಾಲನ್ ಸಿಂಗ್ (ರಾಜೀವ ರಂಜನ್
ಸಿಂಗ್)- ಪಂಚಾಯತ್ ರಾಜ್; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ
15. ಸರ್ಬಾನಂದ ಸೋನೊವಾಲ್ - ಬಂದರುಗಳು, ಹಡಗು ಮತ್ತು ಜಲಮಾರ್ಗಗಳು
16. ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಸಚಿವಾಲಯ
17. ಟಿಡಿಪಿ ನಾಯಕ ಕಿಂಜರಾಪು ರಾಮ್ ಮೋಹನ್ ನಾಯ್ಡು - ನಾಗರಿಕ
ವಿಮಾನಯಾನ
18. ಪ್ರಹ್ಲಾದ್ ಜೋಶಿ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಹೊಸ ಮತ್ತು ನವೀಕರಿಸಬಹುದಾದ ಇಂಧನ
19. ಜುಯಲ್ ಓರಮ್ - ಬುಡಕಟ್ಟು ವ್ಯವಹಾರಗಳು
20. ಗಿರಿರಾಜ್ ಸಿಂಗ್ - ಜವಳಿ
21. ಅಶ್ವಿನಿ ವೈಷ್ಣವ್ - ರೈಲ್ವೆ; ಮಾಹಿತಿ ಮತ್ತು ಪ್ರಸಾರ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
22. ಜ್ಯೋತಿರಾದಿತ್ಯ ಸಿಂಧಿಯಾ - ಸಂವಹನ; ಈಶಾನ್ಯ ಪ್ರದೇಶದ ಅಭಿವೃದ್ಧಿ
23. ಭೂಪೇಂದ್ರ ಯಾದವ್ - ಪರಿಸರ ಮತ್ತು ಅರಣ್ಯ
24. ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ; ಸಂಸ್ಕೃತಿ
25. ಅನ್ನಪೂರ್ಣ ದೇವಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
26. ಕಿರಣ್ ರಿಜಿಜು - ಸಂಸದೀಯ ವ್ಯವಹಾರಗಳು; ಅಲ್ಪಸಂಖ್ಯಾತ ವ್ಯವಹಾರಗಳು
27. ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
28. ಮನ್ಸುಖ್ ಮಾಂಡವಿಯಾ - ಕಾರ್ಮಿಕ ಮತ್ತು ಉದ್ಯೋಗ; ಯುವ ವ್ಯವಹಾರಗಳು ಮತ್ತು ಕ್ರೀಡೆ
29. ಜಿ ಕಿಶನ್ ರೆಡ್ಡಿ – ಕಲ್ಲಿದ್ದಲು; ಗಣಿ
30. LJP(RV) ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣಾ ಕೈಗಾರಿಕೆಗಳು
31. ಸಿ ಆರ್ ಪಾಟೀಲ್ - ಜಲ ಸಂಪನ್ಮೂಲ
1. ರಾವ್ ಇಂದರ್‌ಜಿತ್ ಸಿಂಗ್ - ಅಂಕಿಅಂಶ ಮತ್ತು ಕಾರ್ಯಕ್ರಮ
ಅನುಷ್ಠಾನ; ಯೋಜನೆ; ಸಂಸ್ಕೃತಿ
2. ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ; ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ
ರಾಜ್ಯ ಸಚಿವ; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವ; ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವ
3. ಅರ್ಜುನ್ ರಾಮ್ ಮೇಘವಾಲ್ - ಕಾನೂನು ಮತ್ತು ನ್ಯಾಯ; ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ
4. ಪ್ರತಾಪ ರಾವ್ ಗಣಪತ್ ರಾವ್ ಜಾಧವ್ - ಆಯುಷ್ ಸಚಿವಾಲಯ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ
5. RLD ಮುಖ್ಯಸ್ಥ ಜಯಂತ್ ಚೌಧರಿ - ಕೌಶಲ್ಯ ಅಭಿವೃದ್ಧಿ ಮತ್ತು
ವಾಣಿಜ್ಯೋದ್ಯಮ ಸಚಿವಾಲಯ; ಶಿಕ್ಷಣ ಸಚಿವಾಲಯದ
ರಾಜ್ಯ ಸಚಿವ
1. ಜಿತಿನ್ ಪ್ರಸಾದ - ವಾಣಿಜ್ಯ ಮತ್ತು ಕೈಗಾರಿಕೆ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
2. ಶ್ರೀಪಾದ್ ಯೆಸ್ಸೋ ನಾಯಕ್ – ವಿದ್ಯುತ್; ಹೊಸ ಮತ್ತು ನವೀಕರಿಸಬಹುದಾದ ಇಂಧನ
3. ಪಂಕಜ್ ಚೌಧರಿ - ಹಣಕಾಸು
4. ಕ್ರಿಶನ್ ಪಾಲ್ - ಸಹಕಾರ
5. RPI(A) ನಾಯಕ ಅಠವಳೆ ರಾಮದಾಸ್ ಬಂಡು - ಸಾಮಾಜಿಕ ನ್ಯಾಯ
ಮತ್ತು ಸಬಲೀಕರಣ
6. ರಾಮ್ ನಾಥ್ ಠಾಕೂರ್ - ಕೃಷಿ ಮತ್ತು ರೈತರ ಕಲ್ಯಾಣ
7. ನಿತ್ಯಾನಂದ ರೈ - ಗೃಹ ವ್ಯವಹಾರ
8. ಅನುಪ್ರಿಯಾ ಸಿಂಗ್ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ರಾಸಾಯನಿಕಗಳು ಮತ್ತು ರಸಗೊಬ್ಬರ
9. ವಿ ಸೋಮಣ್ಣ - ಜಲ ಸಂಪನ್ಮೂಲ; ರೈಲ್ವೆ
10. ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ – ಗ್ರಾಮೀಣಾಭಿವೃದ್ಧಿ; ಸಂವಹನ
11. S. P. ಸಿಂಗ್ ಬಘೇಲ್ - ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ; ಪಂಚಾಯತ್ ರಾಜ್
12. ಶೋಭಾ ಕರಂದ್ಲಾಜೆ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ; ಕಾರ್ಮಿಕ ಮತ್ತು ಉದ್ಯೋಗ
13. ಕೀರ್ತಿ ವರ್ಧನ್ ಸಿಂಗ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ; ವಿದೇಶಾಂಗ ವ್ಯವಹಾರಗಳು
14. ಬಿಎಲ್ ವರ್ಮಾ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
15. ಶಂತನು ಠಾಕೂರ್ - ಬಂದರು, ಹಡಗು ಮತ್ತು ಜಲಮಾರ್ಗ
16. ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಪ್ರವಾಸೋದ್ಯಮ
17. L. ಮುರುಗನ್ - ಮಾಹಿತಿ ಮತ್ತು ಪ್ರಸಾರ; ಸಂಸದೀಯ ವ್ಯವಹಾರ
18. ಅಜಯ್ ತಮ್ತಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು
19. ಬಂಡಿ ಸಂಜಯ್ ಕುಮಾರ್ - ಗೃಹ ವ್ಯವಹಾರ
20. ಕಮಲೇಶ್ ಪಾಸ್ವಾನ್ - ಗ್ರಾಮೀಣಾಭಿವೃದ್ಧಿ
21. ಭಗೀರಥ ಚೌಧರಿ - ಕೃಷಿ ಮತ್ತು ರೈತರ ಕಲ್ಯಾಣ.
22. ಸತೀಶ್ ಚಂದ್ರ ದುಬೆ – ಕಲ್ಲಿದ್ದಲು; ಗಣಿ
23. ಸಂಜಯ್ ಸೇಠ್ - ರಕ್ಷಣೆ
24. ರವನೀತ್ ಸಿಂಗ್ ಬಿಟ್ಟು - ಆಹಾರ ಸಂಸ್ಕರಣಾ ಉದ್ಯಮ; ರೈಲ್ವೆ
25. ದುರ್ಗಾ ದಾಸ್ ಯುಕೆ - ಬುಡಕಟ್ಟು ವ್ಯವಹಾರ
26. ರಕ್ಷಾ ನಿಖಿಲ್ ಖಡ್ಸೆ - ಯುವ ವ್ಯವಹಾರಗಳು ಮತ್ತು ಕ್ರೀಡೆ
27. ಸುಕಾಂತ ಮಜುಂದಾರ್ – ಶಿಕ್ಷಣ; ಈಶಾನ್ಯ ಪ್ರದೇಶದ ಅಭಿವೃದ್ಧಿ.
28. ಸಾವಿತ್ರಿ ಠಾಕೂರ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.
29. ತೋಖಾನ್ ಸಾಹು - ವಸತಿ ಮತ್ತು ನಗರ ವ್ಯವಹಾರ
30. ರಾಜ್ ಭೂಷಣ್ ಚೌಧರಿ - ಜಲ ಸಂಪನ್ಮೂಲ
31. ಭೂಪತಿ ರಾಜು ಶ್ರೀನಿವಾಸ ವರ್ಮ - ಭಾರೀ ಕೈಗಾರಿಕೆ; ಉಕ್ಕು
32. ಹರ್ಷ್ ಮಲ್ಹೋತ್ರಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿ; ಕಾರ್ಪೊರೇಟ್ ವ್ಯವಹಾರಗಳು
33. ನಿಮುಬೆನ್ ಬಂಭಾನಿಯಾ - ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ
34. ಮುರಳೀಧರ್ ಮೊಹೋಲ್ - ಸಹಕಾರ ಸಚಿವಾಲಯ; ನಾಗರಿಕ ವಿಮಾನಯಾನ
35. ಜಾರ್ಜ್ ಕುರಿಯನ್ - ಅಲ್ಪಸಂಖ್ಯಾತ ವ್ಯವಹಾರಗಳು; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ 36. ಪಬಿತ್ರಾ ಮಾರ್ಗರಿಟಾ - ವಿದೇಶಾಂಗ ವ್ಯವಹಾರ; ಜವಳಿ.
ಇವುಗಳನ್ನೂ ಓದಿ:
No comments:
Post a Comment