Saturday, November 21, 2009

ನೆರೆ ಸಂತ್ರಸ್ಥರ ಸಹಾಯಾರ್ಥ ಇಂದು 'ಭಾವ ಸಂಗಮ'

ನೆರೆ ಸಂತ್ರಸ್ಥರ ಸಹಾಯಾರ್ಥ ಇಂದು 'ಭಾವ ಸಂಗಮ'ಶ್ರೀ ರಾಮಚಂದ್ರಾಪುರ ಮಠ
ಮತ್ತು ಕಲ್ಕೆರೆಯ ಪುಣ್ಯಭೂಮಿ ಸೇವಾ ಪ್ರತಿಷ್ಠಾನವು ಶನಿವಾರ ಸಂಜೆ 6ಕ್ಕೆ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಉತ್ತರ ಕರ್ನಾಟಕದ ನೆರೆಪೀಡಿತ ಸಂತ್ರಸ್ತರ ನೆರವಿಗಾಗಿ ಭಾವ ಸಂಗಮ ಸಂಗೀತ ರಸಸಂಜೆ ಏರ್ಪಡಿಸಿದೆ. ಹೆಸರಾಂತ ಗಾಯಕ- ಗಾಯಕಿಯರು ಇಲ್ಲಿ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.


ದೇಣಿಗೆ ಪಾಸ್‌ಗಳಿಗೆ: ಶ್ರೀ ರಾಮಚಂದ್ರಾಪುರ ಮಠ, ಗಿರಿನಗರ (ದೂ: 2672 4979), ಪುಣ್ಯಭೂಮಿ ಸೇವಾ ಪ್ರತಿಷ್ಠಾನ (93420 34482), ಆಯುರ್ವೇದ ಕುಟೀರಂ, ಕೋಲ್ಸ್ ರಸ್ತೆ, ಫ್ರೇಜರ್ ಟೌನ್ (2543 7177).


Click the image above for details


No comments:

Advertisement