PARYAYA
ಗ್ರಾಹಕರ ಸುಖ-ದುಃಖ
Home
ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?
ರಸ ಪ್ರಸಂಗಗಳು!
ಸಾಧನೆ / ಸಾಧಕರು
Consumer Cases ಗ್ರಾಹಕರ ಸುಖ-ದುಃಖ
My Blog List
Sunday, June 8, 2008
ನಾನು ವಿಜ್ಞಾನಿಯಾದೆ
ನಾನು
ವಿಜ್ಞಾನಿಯಾದೆ
ನನಗೆ ಒಂದು ಕನಸುಬಿತ್ತು
ಆದೆ ನಾನು ದೊಡ್ಡ ವಿಜ್ಞಾನಿ
ಇಳಿದೆ ಮಂಗಳಗ್ರಹದಲ್ಲಿ
ತೆಗೆದ ಅದರ ಚಿತ್ರವನ್ನು
ಮತ್ತೆ ಮರಳಿದೆ ಅಲ್ಲಿಂದ
ನನ್ನ ನೋಡಲು ನೆರೆದರು ಜನರೆಲ್ಲ
ಉಬ್ಬಿದೆ ನಾನು ಹರುಷದಲಿ
ಅಮ್ಮ ಕರೆದರು ರಭಸದಲಿ.
- ಅನುಪ ಕೃಷ್ಣ ಭಟ್ ನೆತ್ರಕೆರೆ
No comments:
Post a Comment
Newer Post
Older Post
Home
Subscribe to:
Post Comments (Atom)
Advertisement
No comments:
Post a Comment