Showing posts with label ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ. Show all posts
Showing posts with label ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ. Show all posts

Friday, November 1, 2024

ದೀಪಾವಳಿ ಸಂಭ್ರಮ ೨೦೨೪

 ದೀಪಾವಳಿ ಸಂಭ್ರಮ ೨೦೨೪


ಬೆಂಗಳೂರು: ಬೆಂಗಳೂರು
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ಅಕ್ಟೋಬರ್‌ ೩೧ರ ಗುರುವಾರ, ೨೦೨೪ ನವೆಂಬರ್‌ ೦೧ರ ಶುಕ್ರವಾರ ಬೆಳಗ್ಗೆ ದೀಪಾವಳಿ, ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಕಥಾ ಶ್ರವಣ ಕಾರ್ಯಕ್ರಮಗಳು ನಡೆದವು.

ಸಂದರ್ಭದ ವಿಡಿಯೋ ಇಲ್ಲಿದೆ. ಚಿತ್ರ 👇👇👇 ಕ್ಲಿಕ್‌ ಮಾಡಿರಿ:

Advertisement