27 Pilgrims died in Puskhar Mela stampede
The condition of some of the injured at the government-run hospital here was critical, doctors. The dead, all hailing from coastal Andhra, included 11 women and four children.
The tragedy occurred on the first day of the festival at one of the bathing ghats in Rajahmundry in East Godavari district on the banks of the Godavari river.
A large number of pilgrims at the Kotagummam Pushkar Ghat rushed towards the three gates and tried to scale them, leading to the stampede, official sources said.
The pilgrims reportedly tried to rush to the river as a holy dip in the early hours is considered auspicious.
Witnesses said the authorities had failed to anticipate the huge crowds at the ghat, and complained about lack of proper arrangements to regulate the pilgrims.
ಗೋದಾವರಿ ಪುಷ್ಕರ
ಮೇಳದಲ್ಲಿ ಕಾಲ್ತುಳಿತ: 27 ಸಾವು
ರಾಜಮಂಡ್ರಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ‘ಗೋದಾವರಿ ಪುಷ್ಕರ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ 27 ಜನರು ಮೃತರಾಗಿ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ 2015 ಜು;ಲೈ 14ರ
ಮಂಗಳವಾರ ಘಟಿಸಿದೆ.
ಆಂಧ್ರಪ್ರದೇಶ ಮತ್ತು
ತೆಲಂಗಾಣ ರಾಜ್ಯಗಳ
ಭಕ್ತಾದಿಗಳು ಭಾಗವಹಿಸುವ
ಗೋದಾವರಿ ಪುಷ್ಕರ
ಮೇಳವು ಈದಿನವಷ್ಟೇ ಪ್ರಾರಂಭವಾಗಿತ್ತು. ಬೆಳಗ್ಗೆ
ಆಚರಣೆ ಪ್ರಾರಂಭವಾದಾಗ ಉಂಟಾದ
ಗೊಂದಲದಿಂದಾಗಿ ಕಾಲ್ತುಳಿತ
ಸಂಭವಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ
ಚಂದ್ರಬಾಬು ನಾಯ್ಡು
ಘಟನಾ ಸ್ಥಳಕ್ಕೆ
ತೆರಳಿ, ಪರಿಹಾರ
ಕಾರ್ಯಾಚರಣೆಗೆ ಆದೇಶಿಸಿದರು.
ಅಲಹಬಾದಿನಲ್ಲಿ ನಡೆಯುವ
ಕುಂಭಮೇಳದಂತೆಯೇ 12 ವರ್ಷಗಳಿಗೆ
ಒಂದು ಸಲ
ಗೋದಾವರಿ ನದಿ
ತೀರದಲ್ಲೂ ಕುಂಭ
ಮೇಳ ನಡೆಯುತ್ತದೆ. ಈ ವರ್ಷದ ಆಚರಣೆ
ವಿಶೇಷವಾಗಿದ್ದು, 144 ವರ್ಷಗಳಿಗೆ
ಒಂದು ಸಲ
ಆಚರಿಸಲಾಗುವ ಮಹಾ
ಪುಷ್ಕರ ಮೇಳದಲ್ಲಿ
ಲಕ್ಷಾಂತರ ಜನರು
ಪಾಲ್ಗೊಂಡಿದ್ದರು. ಜುಲೈ
14 ರಿಂದ ಜುಲೈ
25ರವರೆಗೆ ಮೇಳ
ನಡೆಯಲಿದೆ.
No comments:
Post a Comment