ಸಪ್ತ ಕಲಾವಿದೆಯರ ʼಪ್ರಥಮ ಪ್ರವೇಶʼ
ಕಲಾಂಜಲಿ ಆರ್ಟ್ ಅಕಾಡೆಮಿಯ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ಪ್ರತಿಭಾ ಸತ್ಯವಣ್ಣನ್ ಅವರಿಂದ ತರಬೇತಿ ಪಡೆದ ಏಳು ಪ್ರತಿಭಾವಂತ ಭರತನಾಟ್ಯ ಕಲಾವಿದರಿಂದ “ಪ್ರಥಮ ಪ್ರವೇಶ” ಕಾರ್ಯಕ್ರಮ.
ಮುಖ್ಯ ಅತಿಥಿಗಳು:
ಶ್ರೀಮತಿ ಅನುಷಾ ಕೆ ವಿ
ಭೂದೇವಿ ನಾಟ್ಯಶಾಲಾ
ಸಂಸ್ಥಾಪಕಿ
ಶ್ರೀ ರಾಮಕೃಷ್ಣ ಉಪಾಧ್ಯ
ಲೇಖಕ, ಹಿರಿಯ ಪತ್ರಕರ್ತ
ಸ್ಥಳ: ಎ ಡಿ ಎ ರಂಗಮಂದಿರ
ಜೆ ಸಿ ರಸ್ತೆ, ರವೀಂದ್ರ ಕಾಲಕ್ಷೇತ್ರ ಎದಿರು
ದಿನಾಂಕ: ಭಾನುವಾರ, ಮಾರ್ಚ್ 2
ಸಮಯ: ಬೆಳಿಗ್ಗೆ 10.15 ಕ್ಕೆ
No comments:
Post a Comment