ದೈತ್ಯ ಚಂದ್ರನ ಕಂಡಿರಾ?
೨೦೨೬ ಜನವರಿ ೩ರಂದು ದೈತ್ಯ ಚಂದ್ರ ದರ್ಶನದ ಬಗ್ಗೆ ಬಂದ ಸುದ್ದಿಗಳನ್ನು ನೋಡಿರುವಿರಲ್ಲವೇ? ಹಲವರು ಸುದ್ದಿ ಓದಿ ಬಳಿಕ ಚಂದ್ರನನ್ನು ನೋಡಲು ಮರೆತೇ ಬಿಟ್ಟಿರಬಹುದು.
ಅಂತಹವರು ಇಲ್ಲಿ ಚಂದ್ರ ದೈತ್ಯ ರೂಪವನ್ನು ನೋಡಬಹುದು. ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್ ಮಾಡಿ.
Post a Comment
No comments:
Post a Comment