ದುರ್ಗಾದೇವಿ - ಮಹಿಷಾಸುರ ಸಮರ
ಶರನ್ನವರಾತ್ರಿ
ಉತ್ಸವದ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಅಂತಹ ಕಥೆಗಳಲ್ಲಿ ಒಂದು
ದುರ್ಗಾದೇವಿ-ಮಹಿಷಾಸುರ ಸಮರ. ದುರ್ಗಾದೇವಿ ಮತ್ತು ಮಹಿಷಾಸುರನ ಮಧ್ಯೆ ಯುದ್ಧ ನಡೆದದ್ದು ಏಕೆ? ನವರಾತ್ರಿಯ ಹೊತ್ತಿನಲ್ಲಿ ಒಂದು ರೋಚಕ
ಕಥೆಯನ್ನು ಮೇಲಿನಚಿತ್ರ ಕ್ಲಿಕ್ ಮಾಡಿ ಕೊನೆತನಕ ನೋಡಿ.
ಇದೇ ಕಥೆಯನ್ನು ಹಿಂದಿಯಲ್ಲಿ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
दुर्गा देवी - महिषासुर समर (युद्ध) शारदीय नवरात्रि उत्सव के मनाने के पीछे कई पौराणिक कथाएँ हैं। ऐसी ही कथाओं में से एक है दुर्गा देवी - महिषासुर का समर (युद्ध)। दुर्गा देवी और महिषासुर के बीच युद्ध क्यों हुआ? नवरात्रि के अवसर पर इस रोमांचक कहानी को अंत तक देखिए।


No comments:
Post a Comment