ನನ್ನ
ಪಥಕ್ಕೆ ಭಂಗವಿಲ್ಲ…!
(ಇದು ಸುವರ್ಣ ನೋಟ)
ಮಳೆ ಇರಲಿ, ಚಳಿ ಇರಲಿ, ಬಿರುಗಾಳಿ ಇರಲಿ ಕೊರೋನಾ ಮಹಾಮಾರಿಯಾದರೂ ಇರಲಿ,
ನನ್ನ ಪಥಕ್ಕೆ ಭಂಗವಿಲ್ಲ. ನನ್ನ ಕರ್ತವ್ಯಕ್ಕೆ ಅಡ್ಡಿಯಿಲ್ಲ…!ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕೊರೋನಾ ಹಾವಳಿಯ ಮಧ್ಯೆ
ಸೂರ್ಯಪಥದ ಬೆನ್ನು ಹತ್ತಿದಾಗ
ಅವರ ಕ್ಯಾಮರಾ ಸೆರೆ
ಹಿಡಿದ ದೃಶ್ಯಗಳಿವು.
ಸಮೀಪ
ದೃಶ್ಯದ ಅನುಭವಕ್ಕೆ ಫೊಟೋಗಳನ್ನು ಕ್ಲಿಕ್ಕಿಸಿ.
No comments:
Post a Comment