ವಿಶ್ವಾದ್ಯಂತ
ಕೊರೋನಾ ಸೋಂಕು
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೫೨,೩೨,೩೮೪, ಸಾವು ೩,೩೫,೬೩೧
ಚೇತರಿಸಿಕೊಂಡವರು- ೨೧,೦೪,೦೧೭
ಅಮೆರಿಕ ಸೋಂಕಿತರು ೧೬,೨೩,೩೫೨, ಸಾವು ೯೬,೪೩೨
ಸ್ಪೇನ್ ಸೋಂಕಿತರು ೨,೮೦,೧೧೭, ಸಾವು ೨೭,೯೪೦
ಇಟಲಿ ಸೋಂಕಿತರು ೨,೨೮,೦೦೬, ಸಾವು ೩೨,೪೮೬
ಜರ್ಮನಿ ಸೋಂಕಿತರು ೧,೭೯,೧೬೦, ಸಾವು ೮,೩೧೬
ಚೀನಾ ಸೋಂಕಿತರು ೮೨,೯೭೧, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೫೪,೧೯೫, ಸಾವು ೩೬,೩೯೩
ಅಮೆರಿಕದಲ್ಲಿ ೭೮, ಇರಾನಿನಲ್ಲಿ ೫೧, ಬೆಲ್ಜಿಯಂನಲ್ಲಿ ೨೬, ಇಂಡೋನೇಷ್ಯ ೪೮, ನೆದರ್ ಲ್ಯಾಂಡ್ಸ್ನಲ್ಲಿ ೧೩, ರಶ್ಯಾದಲ್ಲಿ ೧೫೦, ಸ್ವೀಡನ್ನಲ್ಲಿ ೫೪, ಮೆಕ್ಸಿಕೋದಲ್ಲಿ ೪೨೦ ಒಟ್ಟಾರೆ ವಿಶ್ವಾದ್ಯಂತ ೧೪೫೮ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment