ಕೊರೋನಾಸೋಂಕು: ಚೀನಾವನ್ನು ಮೀರಿಸಿದ ಭಾರತ

ಭಾರತದ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩,೯೭೦ ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ೮೫,೯೪೦ಕ್ಕೆ ಏರಿತು.
ಒಟ್ಟು ಪ್ರಕರಣಗಳ ಪೈಕಿ ೩೦,೧೫೨ ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೦೩೫ ಎಂದು ಸಚಿವಾಲಯ ತಿಳಿಸಿತು.
ಈ ಮಧ್ಯೆ, ಸೋಂಕಿಗೆ ಬಲಿಯಾದವರ ಸಂಖ್ಯೆ ೨,೭೫೨ಕ್ಕೆ ಏರಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೦೦ ಮಂದಿ ಸೋಂಕಿಗೆ ಬಲಿಯಾದರು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೬,೬೧,೯೭೪, ಸಾವು ೩,೦೯,೭೭೦
ಚೇತರಿಸಿಕೊಂಡವರು- ೧೭,೭೭,೮೧೮
ಅಮೆರಿಕ ಸೋಂಕಿತರು ೧೪,೮೭,೦೭೬, ಸಾವು ೮೮,೬೦೩
ಸ್ಪೇನ್ ಸೋಂಕಿತರು ೨,೭೬,೫೦೫, ಸಾವು ೨೭,೫೬೩
ಇಟಲಿ ಸೋಂಕಿತರು ೨,೨೩,೮೮೫, ಸಾವು ೩೧,೬೧೦
ಜರ್ಮನಿ ಸೋಂಕಿತರು ೧,೭೫,೬೯೯, ಸಾವು ೮,೦೦೧
ಚೀನಾ ಸೋಂಕಿತರು ೮೨,೯೪೧, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೨,೪೦,೧೬೧, ಸಾವು ೩೪,೪೬೬
ಅಮೆರಿಕದಲ್ಲಿ ೯೬, ಇರಾನಿನಲ್ಲಿ ೩೫, ಬೆಲ್ಜಿಯಂನಲ್ಲಿ ೪೬, ಸ್ಪೇನಿನಲ್ಲಿ ೧೦೪, ನೆದರ್ ಲ್ಯಾಂಡ್ಸ್ನಲ್ಲಿ
೨೭, ರಶ್ಯಾದಲ್ಲಿ ೧೧೯, ಸ್ವೀಡನ್ನಲ್ಲಿ
೨೮, ಮೆಕ್ಸಿಕೋದಲ್ಲಿ ೨೯೦, ಇಂಗ್ಲೆಂಡಿನಲ್ಲಿ ೪೬೮ ಒಟ್ಟಾರೆ ವಿಶ್ವಾದ್ಯಂತ ೧,೬೧೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment