Monday, November 18, 2024

ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ

 ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ

ಬೆಂಗಳೂರು: ಬ್ರೆಜಿಲ್‌ ನ ರಿಯೋ ಡಿ ಜನೈರೋಗೆ ಜಿ೨೦ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈದಿನ  (೨೦೨೪ ನವೆಂಬರ್‌ ೧೮) ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಲಭಿಸಿತು.

ಈ ಸಂದರ್ಭದಲ್ಲಿ ಅಲ್ಲಿ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಅಲ್ಲಿನ ಭಾರತೀಯರಿಗೆ ಪ್ರಧಾನಿ ಕೃತಜ್ಞತಾ ಪೂರ್ವಕವಾಗಿ ವಂದಿಸಿದರು.

ಈ ಸಂದರ್ಭದ ಪುಟ್ಟ ವಿಡಿಯೋ ಒಂದನ್ನು ಪ್ರಧಾನಿಯವರು ಟ್ವಿಟ್ಟರಿನಲ್ಲಿ (ಎಕ್ಸ್)‌ ಹಂಚಿಕೊಂಡಿದ್ದು ಅದನ್ನು ಇಲ್ಲಿ ನೋಡಬಹುದು.


ವಿಡಿಯೋವನ್ನು ಎಕ್ಸ್‌ನಲ್ಲಿ ನೋಡಲು ಈ ಕೊಂಡಿಯನ್ನು ಕ್ಲಿಕ್‌ ಮಾಡಿರಿ.

 https://x.com/i/status/1858352856312787150

No comments:

Advertisement