3000 ರೂಪಾಯಿಗೆ ಒಂದು ವರ್ಷ ಪಯಣ: ಯಾರು ಯಾರಿಗೆ ಅನುಕೂಲ?
ಟೋಲ್ ಪಾವತಿಗಳನ್ನು
ಸರಳಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ರಸ್ತೆ ಸಾರಿಗೆ ಮತ್ತು
ಹೆದ್ದಾರಿ ಸಚಿವಾಲಯವು ಆಗಸ್ಟ್ 15, 2025 ರಿಂದ ಫಾಸ್ಟ್‌ಟ್ಯಾಗ್ ಆಧಾರಿತ
ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಘೋಷಿಸಿದೆ.
ಇದರಿಂದ ಯಾರು ಯಾರಿಗೆ ಅನುಕೂಲವಾಗುತ್ತದೆ?
ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ನೋಡಿ.
No comments:
Post a Comment