ಆಷಾಢ ಮಾಸದ ಸಂಕಷ್ಟಿ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ
ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ
ದೇವಸ್ಥಾನದಲ್ಲಿ
೨೦೨೫ ಜುಲೈ ೧೪ರ ಸೋಮವಾರ
ಆಷಾಢ ಮಾಸದ
ಸಂಕಷ್ಟಿ ಪೂಜೆಯನ್ನು
ಶ್ರದ್ಧಾ ಭಕ್ತಿಯೊಂದಿಗೆ
ನೆರವೇರಿಸಲಾಯಿತು.
ಈ ಸಂದರ್ಭದ ಕೆಲವು ಚಿತ್ರಗಳು,
ವಿಡಿಯೋ ಇಲ್ಲಿವೆ.
ವಿಡಿಯೋ ನೋಡಲು
ಕೆಳಗಿನ ಚಿತ್ರ ಕ್ಲಿಕ್ ಮಾಡಿ:
ಹೆಚ್ಚಿನ ಸುದ್ದಿಗಳಿಗೆ:



No comments:
Post a Comment