ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025ರ ಸಾಲಿನ ಗಣೇಶ ಉತ್ಸವದ ಪೂರ್ವಭಾವಿಯಾಗಿ 2025 ಸೆಪ್ಟೆಂಬರ್ 3ರ ಬುಧವಾರ ಭಕ್ತರು ಶ್ರಮದಾನ ನೆರವೇರಿಸಿದರು.
ಈ ಬಾರಿಯ ಗಣೇಶ ಉತ್ಸವವು ದೇವಸ್ಥಾನದ ಎರಡನೇ ಉತ್ಸವವಾಗಿದ್ದು, ಬಡಾವಣೆಯ ರಜತವರ್ಷದ ಉತ್ಸವವಾಗಿದೆ.


No comments:
Post a Comment