Tuesday, November 24, 2026

ಕಾರ್ತೀಕ ಪೌರ್ಣಿಮೆ ದೀಪೋತ್ಸವ, ಸತ್ಯನಾರಾಯಣ ಪೂಜೆ

 ಕಾರ್ತೀಕ ಪೌರ್ಣಿಮೆ ದೀಪೋತ್ಸವ, ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ನವೆಂಬರ್‌ ೨೪ರ ಮಂಗಳವಾರ ಕಾರ್ತೀಕ ಪೌರ್ಣಿಮೆಯ ಪ್ರಯುಕ್ತ ದೀಪೋತ್ಸವ ಹಾಗೂ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಭಕ್ತಾದಿಗಳು ದೀಪಗಳನ್ನು ಬೆಳಗಿಸಿ ದೀಪೋತ್ಸವದಲ್ಲಿ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


ಕಂಡೇ ನಾ ಕನಸಿನಲಿ....

ಪಂಚಾರತಿ

ಮಹಾ ಆರತಿ

ಮಹಾ ಮಂಗಳಾರತಿ

No comments:

Advertisement