Alas. Year Passed...!
Yes, one year passed. It is during the festival of Diwali, i.e. on 6th November 2007, PARYAYA entered the World of Blogs. with the intention of serving as well as providing a platform to express opinions on alternative ways apart from issues like agriculture, environment, Water Conservation, cow protection, global warming, culture, education, consumer issues, science, cartoons and general knowledge and so on. It tried its level best to in this direction. But much has to be done. PARYAYA has the confidence that it will serve more with your best wishes and blessings.
Here is video which gives the glimpses of what PARYAYA did in the last one Year. Pls view it and show it to your friends, relatives, well wishers and other interested persons and extend your helping hand to build it with more vi’gour.
ಒಂದು ವರ್ಷದ ಅವಧಿಯಲ್ಲಿ ಈ ನಿಟ್ಟಿನಲ್ಲಿ ಪರ್ಯಾಯ ಸಾಧ್ಯವಿರುವಷ್ಟು ಪ್ರಯತ್ನ ಮಾಡಿದೆ. ವೈವಿಧ್ಯಮಯ ವಿಷಯಗಳ ಮಂಡನೆಗೆ ಯತ್ನ ನಡೆಸಿದೆ. ಆದರೆ ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ ಎಂಬ ಅರಿವು 'ಪರ್ಯಾಯ'ಕ್ಕೆ ಇದೆ. ನಿಮ್ಮೆಲ್ಲರ ಶುಭಾಶಯ, ಆಶೀರ್ವಾದಗಳೊಂದಿಗೆ ಅದು ಸಾಧ್ಯ ಎಂಬ ಆತ್ಮ ವಿಶ್ವಾಸವೂ ಇದೆ.
ಇಲ್ಲಿ ಪರ್ಯಾಯದ ಒಂದು ವರ್ಷದ ಹಾದಿಯ ಕಿರುನೋಟದ ವಿಡಿಯೋ ಇದೆ. ನೋಡಿ, ನಿಮ್ಮ ಗೆಳೆಯರಿಗೆ, ಬಂಧುಗಳಿಗೆ, ಆಸಕ್ತರಿಗೆ ತೋರಿಸಿ. ಪರ್ಯಾಯ ಬೆಳೆಸಲು ಸಹಾಯ ಹಸ್ತ ನೀಡಿ.
ವರುಷದ ಹರುಷ..!
ಹೌದು..! ಪರ್ಯಾಯಕ್ಕೆ ಈಗ ವರುಷದ ಹರುಷ. 2007ರ ದೀಪಾವಳಿ ಸಂದರ್ಭದಲ್ಲಿ, ನವೆಂಬರ್ 6ರಂದು 'ಪರ್ಯಾಯ' 'ಬ್ಲಾಗ್ ಜಗತ್ತನ್ನು' ಪ್ರವೇಶಿಸಿತು.
ಪರ್ಯಾಯ ಮಾರ್ಗಗಳು, ಕೃಷಿ, ಪರಿಸರ, ಗೋ ಸಂರಕ್ಷಣೆ, ಜಗತಾಪ ಏರಿಕೆ, ಮಳೆ ಕೊಯ್ಲು, ಗ್ರಾಹಕ ವಿಚಾರಗಳು, ಶಿಕ್ಷಣ, ವ್ಯಂಗ್ಯ ಜಗತ್ತು ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಚಿಂತನೆಗೆ ಮಾರ್ಗ ಕಲ್ಪಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 'ಸಾಮಾನ್ಯ ಜ್ಞಾನ' ಒದಗಿಸುವ ಉದ್ದೇಶದೊಂದಿಗೆ ಹುಟ್ಟಿತು 'ಪರ್ಯಾಯ'.
ಒಂದು ವರ್ಷದ ಅವಧಿಯಲ್ಲಿ ಈ ನಿಟ್ಟಿನಲ್ಲಿ ಪರ್ಯಾಯ ಸಾಧ್ಯವಿರುವಷ್ಟು ಪ್ರಯತ್ನ ಮಾಡಿದೆ. ವೈವಿಧ್ಯಮಯ ವಿಷಯಗಳ ಮಂಡನೆಗೆ ಯತ್ನ ನಡೆಸಿದೆ. ಆದರೆ ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ ಎಂಬ ಅರಿವು 'ಪರ್ಯಾಯ'ಕ್ಕೆ ಇದೆ. ನಿಮ್ಮೆಲ್ಲರ ಶುಭಾಶಯ, ಆಶೀರ್ವಾದಗಳೊಂದಿಗೆ ಅದು ಸಾಧ್ಯ ಎಂಬ ಆತ್ಮ ವಿಶ್ವಾಸವೂ ಇದೆ.
ಇಲ್ಲಿ ಪರ್ಯಾಯದ ಒಂದು ವರ್ಷದ ಹಾದಿಯ ಕಿರುನೋಟದ ವಿಡಿಯೋ ಇದೆ. ನೋಡಿ, ನಿಮ್ಮ ಗೆಳೆಯರಿಗೆ, ಬಂಧುಗಳಿಗೆ, ಆಸಕ್ತರಿಗೆ ತೋರಿಸಿ. ಪರ್ಯಾಯ ಬೆಳೆಸಲು ಸಹಾಯ ಹಸ್ತ ನೀಡಿ.
3 comments:
Great Sir! Congrats!
Jayakishore
Dream come true..
If one considers the fact that Paryaya is only one year old, it looks like dream come true. Within such a short time, you along with your friends and teammates have converted this into a wonderful place of social, literary, academic and political discussions.
I am sure, under your able guidance, it will achieve much more success in the days to come.
My best wishes.
Amitabh Thakur,
SP (Intelligence),
Faizabad
# 94155-34526
You have done excellent and you are doing better day by day. You have redefined the spelling of NEWS. It has now become NUS!
Keep it up!
-Nagesha Hegade
Post a Comment