ಪ್ಯಾರಾ ಏಷ್ಯನ್ ಗೇಮ್ಸ್: ಭಾರತಕ್ಕೆ 2 ಚಿನ್ನ
ಇಂಚೋನ್: ಭಾರತ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ 2014 ಅಕ್ಟೋಬರ್ 20ರ ಸೋಮವಾರ ಸ್ವರ್ಣ ಪದಕದ ಖಾತೆ ತೆರೆಯಿತು.
ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದ ಪುರುಷರ ಕ್ಲಬ್ ಥ್ರೋನಲ್ಲಿ ಅಮಿತ್ ಕುಮಾರ್ ಚಿನ್ನ ಗೆದ್ದುಕೊಂಡರೆ, ಪುರುಷರ ಹೈಜಂಪ್ನಲ್ಲಿ ಶರತ್ ಕುಮಾರ್ ಚಿನ್ನದ ಪದಕ ಸಂಪಾದಿಸಿದರು. ಈ ಮೂಲಕ ಭಾರತ ಎರಡನೇ ದಿನದಲ್ಲಿ 2 ಸ್ವರ್ಣ ಪದಕ ಸೇರಿ 6 ಪದಕ ಸಂಪಾದಿಸಿತು.
ಸೋಮವಾರ ಭಾರತಕ್ಕೆ ಶುಭದಿನವಾಗಿಯೇ ಪರಿಣಮಿಸಿತು. ಎರಡು ಸ್ವರ್ಣವಲ್ಲದೆ ಒಂದು ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಭಾರತ ಈತನಕ ಸಂಪಾದಿಸಿದ ಒಟ್ಟು ಪದಕ 12, ಅವುಗಳಲ್ಲಿ 2 ಚಿನ್ನ, 5 ಬೆಳ್ಳಿ, 5 ಕಂಚು ಸೇರಿವೆ. ಜತೆಗೆ ಪದಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಕರ್ನಾಟಕದ ಹೈಜಂಪರ್ ಎಚ್.ಎನ್. ಗಿರೀಶ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
115 ಪದಕ ಗೆದ್ದ ಚೀನಾ ಅಗ್ರಸ್ಥಾನದಲ್ಲಿದ್ದರೆ, 54 ಪದಕ ಗೆದ್ದ ಕೊರಿಯಾ 2ನೇ ಸ್ಥಾನದಲ್ಲೂ, 52 ಪದಕ ಗೆದ್ದ ಜಪಾನ್ ನಂತರದ ಸ್ಥಾನದಲ್ಲಿದೆ.
ಸೋಮವಾರ ಭಾರತಕ್ಕೆ ಶುಭದಿನವಾಗಿಯೇ ಪರಿಣಮಿಸಿತು. ಎರಡು ಸ್ವರ್ಣವಲ್ಲದೆ ಒಂದು ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಭಾರತ ಈತನಕ ಸಂಪಾದಿಸಿದ ಒಟ್ಟು ಪದಕ 12, ಅವುಗಳಲ್ಲಿ 2 ಚಿನ್ನ, 5 ಬೆಳ್ಳಿ, 5 ಕಂಚು ಸೇರಿವೆ. ಜತೆಗೆ ಪದಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಕರ್ನಾಟಕದ ಹೈಜಂಪರ್ ಎಚ್.ಎನ್. ಗಿರೀಶ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
115 ಪದಕ ಗೆದ್ದ ಚೀನಾ ಅಗ್ರಸ್ಥಾನದಲ್ಲಿದ್ದರೆ, 54 ಪದಕ ಗೆದ್ದ ಕೊರಿಯಾ 2ನೇ ಸ್ಥಾನದಲ್ಲೂ, 52 ಪದಕ ಗೆದ್ದ ಜಪಾನ್ ನಂತರದ ಸ್ಥಾನದಲ್ಲಿದೆ.
India wins two golds
INCHEON: India opened their gold medal
account with two track and field athletes bagging the yellow metal in a haul of
six medals on the second day of competitions at the Para Asian Games in Incheon
on Monday. 20th October 2014.
The
Indians grabbed one silver and three medals also besides the two gold to take
the overall tally to 12 (2 gold, 5 silver, 5 bronze) and occupy the 11th spot
in the medals table.
China were
on top with 115 medals, followed by Korea (54) and Japan (52) in the Games
competed among differently-abled athletes.
India had
won six medals (four bronze and two silver) on the opening day of competitions on
19th October 2014.
Amit Kumar
won a gold in men’s club throw F31/32/51 athletics event in a Para Asian record
effort while Sharad Kumar grabbed the other yellow metal of the day in men’s
high jump -- T42/44/47 event.
2012
London Paralympic Games silver medallist H N Girisha settled for a bronze in
men’s high jump -- T42/44/47 category while 2013 World Championships gold
medallist Devendra Jhajharia bagged a silver in men’s javelin throw -- F46.
Ankur
Dhama (men’s 1500m -- T11) and Sharath Mahadevarao Gaykwad (men’s 100m
Butterfly S8) also won a bronze each.
India is
being represented in the Para Asian Games by 90 athletes.
On 19th
October 2014 Sunday, India won six medals (four silver and two bronze) through
track and field athletes Sandeep Singh Mann (men’s 200m -- T47; silver), Amit
Kumar (men’s discus throw -- F51/52/53; silver), Ramkiaran Singh (men’s 800m --
T13; silver) and Ankur Dhama (men’s 5000m -- T11; bronze), swimmer Sharath
Mahadevarao Gayakwad (men’s 200m individual medley SM 8; silver) and
powerlifter Ankur Dhama (men’s -49kg; bronze).
No comments:
Post a Comment