Nashik Kumbh Mela 2015 begins
Nashik: The
Nashik-Trimbakeshwar Simhastha Kumbh Mela was inaugurated by Maharashtra Chief
Minister Devendra Fadnavis in Nashik and Union Home Minister Rajnath Singh in
Trimbakeshwar on Tuesday, 14th July 2015th morning.
The
inaugural was marked with poojas, hymns and traditional flag hoisting at both
venues amidst tight security.
Fadnavis
hoisted the flag in Nashik while Singh did the honours in Trimbakeshwar, both
on the banks of the Godavari River, around 45 kms apart.
Several
thousands of pilgrims, mendicants and holy men, officials from various
departments and tourists will witness the dozenial event, which is held once in
12 years.
The
inaugural was followed by thousands marching to the Godavari River for the
first holy bath of Kumbh Mela 2015.
ನಾಸಿಕ್ ಕುಂಭ ಮೇಳ ಆರಂಭ
ನಾಸಿಕ್: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ನಾಸಿಕ್ ಕುಂಭ ಮೇಳವು ಈದಿನ
14 ಜುಲೈ 2015ರ ಮಂಗಳವಾರ ಸಡಗರೋತ್ಸಾಹದೊಂದಿಗೆ ಆರಂಭವಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ
ಫಡ್ನವೀಸ್ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ತ್ರಯಂಬಕೇಶ್ವರದಲ್ಲಿ ಮೇಳಕ್ಕೆ ಚಾಲನೆ
ನೀಡಿದರು.
ಗೋದಾವರಿ ನದೀ ತೀರದಲ್ಲಿರುವ ತ್ರಯಂಬಕೇಶ್ವರದಲ್ಲಿ ಫಡ್ನವೀಸ್ ಧ್ವಜಾರೋಹಣ
ಮಾಡಿದರೆ, ರಾಜನಾಥ ಸಿಂಗ್್ ಅವರು ಪೂಜೆ ಸಲ್ಲಿಸಿದರು.
ಭಾರಿ ಸಂಖ್ಯೆಯಲ್ಲಿ ಭಕ್ತರು, ಸಾಧುಗಳು, ಅಧಿಕಾರಿಗಳು, ಪ್ರವಾಸಿಗಳು ಮೇಳಕ್ಕೆ
ಆಗಮಿಸಿದ್ದಾರೆ.
No comments:
Post a Comment