ಭಾರತದಲ್ಲಿ ಜಿ 20 ಶೃಂಗ: ಸೊಬಗು ಕಣ್ತುಂಬಿಕೊಳ್ಳಿ
ಭಾರತದಲ್ಲಿ 2023 ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಮುಖರು ಆಗಮಿಸುತ್ತಿದ್ದಾರೆ.
ಶೃಂಗಸಭೆಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.
ಅದರ ಜೊತೆಗೆ ಭಾರತದ ಸಾಧನೆಗಳನ್ನೂ ಬಿಂಬಿಸುವ ಸಕಲ ಸಿದ್ಧತೆಗಳು ದೆಹಲಿಯಲ್ಲಿ
ನಡೆದಿವೆ.
ಭಾರತದ ಪ್ರಗತಿಯ ಚಿತ್ರವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು:
No comments:
Post a Comment