Friday, September 26, 2025

ಪಿಕ್‌ ಮೈ ಗಾರ್ಬೇಜ್..!‌

 ಪಿಕ್‌ ಮೈ ಗಾರ್ಬೇಜ್..!‌

ʼನನ್ನ ಕಸ ಕೊಂಡೊಯ್ಯಿರಿʼ ಹೀಗಂತ ನೀವು ಯಾರಿಗಾದರೂ ಹೇಳಿದರೆ, ಕೇಳಿಸಿಕೊಂಡವರು ನಿಮ್ಮ ಕೆಪ್ಪರದಂಡೆಗೆ ಭಾರಿಸಲು ಮುಂದಾಗಬಹುದು. ಆದರೆ ತುಮಕೂರಿನಲ್ಲಿ ಹೀಗಾಗುವುದಿಲ್ಲ. ಕೇಳಿಸಿಕೊಂಡ ವ್ಯಕ್ತಿ ನೀವು ಹೇಳಿದ ಸಮಯಕ್ಕೆ ಬಂದು ನಿಮ್ಮಿಂದ ಕಸವನ್ನು ತೆಗೆದುಕೊಂಡು ಹೋಗುತ್ತಾರೆ.
ವಾಹ್‌ ಎಂತಹ ವ್ಯವಸ್ಥೆ, ಅಲ್ಲವೇ? ಇಂತಹುದೊಂದು ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೆ ತಂದಿರುವ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ. ಅಶ್ವಿಜಾ ನಿಜಕ್ಕೂ ಅಭಿನಂದನಾರ್ಹರು. ಈ ಯೋಜನೆ ಏಕೆ ಅಭಿನಂದನೀಯ, ಏನು ಅದರ ವಿಶೇಷತೆ ಎಂಬುದನ್ನು ತಿಳಿಯಲು ಮೇಲಿನ ವಾಟ್-ಸುದ್ದಿ ಪುಟ ಕ್ಲಿಕ್ ಮಾಡಿ ನೋಡಿ.‌ ಅಥವಾ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ: http://www.paryaya.com/p/blog-page_17.html

No comments:

Advertisement