ಆರೆಸ್ಸೆಸ್ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ
ರಾಷ್ಟ್ರೀಯ
ಸ್ವಯಂ ಸೇವಕ ಸಂಘದ ಕೃಷ್ಣರಾಜಪುರಂ ಭಾಗದ ಹೆಗಡೆ ನಗರ ಘಟಕವು ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ
೨೦೨೫ ಅಕ್ಟೋಬರ್ ೧೨ರ ಭಾನುವಾರ ರಾಮಕೃಷ್ಣ ಹೆಗಡೆ ನಗರದಲ್ಲಿ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ರಾಷ್ಟ್ರೋತ್ಥಾನ
ವಿದ್ಯಾಕೇಂದ್ರ ಶಾಲಾ ಮೈದಾನದಿಂದ ಆರಂಭವಾದ ಪಥ ಸಂಚಲನವು ಥಣಿಸಂದ್ರ ಮುಖ್ಯರಸ್ತೆ, ಕೆಂಪೇಗೌಡ ವೃತ್ತ
ಹೆಗಡೆ ನಗರ, ಶಬರಿ ನಗರ, ಗಣೇಶ ದೇವಸ್ಥಾನ, ಕೆ. ನಾರಾಯಣಪುರ ಮುಖ್ಯರಸ್ತೆ ಮೂಲಕ ಸಾಗಿ, ರಾಷ್ಟ್ರೋತ್ಥಾನ
ಶಾಲೆಯಲ್ಲಿ ಕೊನೆಗೊಂಡಿತು.
ಪಥ
ಸಂಚಲನ ಮಾರ್ಗದಲ್ಲಿ ಅಲ್ಲಲ್ಲಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ
ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ - https://youtu.be/a1Wl8kglycc
ಕ್ಲಿಕ್ ಮಾಡಿ.



No comments:
Post a Comment