ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ
೨೦೨೬ರ
ಆಗಸ್ಟ್ ೧೫ರಂದು ನಡೆದ ೮೦ನೇ ಸ್ವಾತಂತ್ರ್ಯೋತ್ಸವವನ್ನು ವಿಧಾನ ಸೌಧದ ಮುಂಭಾಗದಲ್ಲಿ ʼಫ್ರೀಡಂ ಹಬ್ಬʼ ಆಗಿ ಆಚರಿಸಲಾಯಿತು.
ಈ
ಸಂದರ್ಭದಲ್ಲಿ ಕಣ್ಮನ ಸೆಳೆದ ದೃಶ್ಯಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು
ಸೆರೆ ಹಿಡಿದದ್ದು ಹೀಗೆ.
ವಿಡಿಯೋ ನೋಡಿ.
ಯೂಟ್ಯೂಬ್ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ.



No comments:
Post a Comment