ಕೊರೋನಾ ಅಟ್ಟಹಾಸ
ವಿಶ್ವಾದ್ಯಂತ ಕೊರೋನಾ ಸೋಂಕು: 9,86,776
ಕೊರೋನಾದಿಂದ ಸಾವು: 50,508
ಚೇತರಿಸಿಕೊಂಡವರು: 2,06,372
ಅತ್ಯಧಿಕ ಸೋಂಕು: ಅಮೆರಿಕ: ೨.೧೫,೭೪೧, ಸಾವು ೫,೧೧೮
ಇಟಲಿ ಸೋಂಕು: ೧,೧೦,೫೭೪, ಸಾವು ೧೩,೧೫೫
ಸ್ಪೇನ್ ಸೋಂಕು: ೧,೧೦,೨೩೮, ಸಾವು ೧೦,೦೦೩
ಚೀನಾ ಸೋಂಕು: ೮೧,೫೮೯, ಸಾವು ೩,೩೧೮
ಭಾರತ ಸೋಂಕು: ೨೦೩೨, ಸಾವು ೫೮
* 2020
ಏಪ್ರಿಲ್ 02ರ ಗುರುವಾರ ಒಂದೇ ದಿನ ಸ್ಪೇನಿನಲ್ಲಿ ೬೧೬ ಮತ್ತು ಇಂಗ್ಲೆಂಡಿನಲ್ಲಿ ೫೬೦ ಸಾವುಗಳು ಸಂಭವಿಸಿವೆ.
No comments:
Post a Comment