ಕೊರೋನಾ ಜ್ವರ,
ಬಿಸಿಲ ಝಳ.. ಜಲದೇವತೆಯೇ ಕಾಪಾಡು..!
ಇದು ಸುವರ್ಣ
ನೋಟ..!
ಕೊರೋನಾವೈರಸ್ ದಾಂಧಲೆ ಒಂದು ಕಡೆಯಾದರೆ, ಬಿಸಿಲ ಝಳದ
ತಾಪ ಇನ್ನೊಂದು ಕಡೆ. ಜನರು ಮೈ ತಂಪಾಗಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಹಾವೇರಿ
ಜಿಲ್ಲೆಯ ಸವಣೂರು ಕೆರೆಯ ಬಳಿ ಹಾದು ಹೋಗುವಾಗ ಕಂಡ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
No comments:
Post a Comment