Farmer and Dog
Dog is known for its sincerity towards it's master. What impact dog's make on the minds of children? Here is a small story on a dog and a farmer written by Madhu Bhat Poorluppadi. Pls note that he is studying in SSLC now, but he wrote it while he was in the first standard.
ರೈತ ಮತ್ತು ನಾಯಿಮರಿ
ಒಂದು ಊರಿನಲ್ಲಿ ಒಬ್ಬ ರೈತನಿದ್ದನು.ಅವನು ನಾಯಿ ಸಾಕುತ್ತಿದ್ದನು.
ಒಂದು ದಿನ ಹಪ್ಪಳವನ್ನು ಒಣಗಲು ಹಾಕಿದ್ದನು.ಹಾಗೆ ಅವನು ಕೆಲಸ ಮಾಡಲು ಹೋಗಿದ್ದನು.ಆಗ ನಾಯಿ ಹಪ್ಪಳವನ್ನು ತಿಂದು ಹಾಕಿತು.
ರೈತನಿಗೆ ಕೋಪ ಬಂದು ನಾಯಿಯನ್ನು ಬೇರೆಯವರಿಗೆ ಕೊಟ್ಟನು.
ಅಲ್ಲಿ ಅದು ಬೇರೆ ಮರಿ ಹಾಕಿತು.
ಮರಿ ದೊಡ್ಡದಾದ ನಂತರ ಅದನ್ನು ಮನೆಗೆ ತಂದು ಸಾಕಿದನು.
ಒಂದು ಸಾರಿ ಮತ್ತೊಮ್ಮೆ ಹಪ್ಪಳವನ್ನು ಒಣಗಲು ಹಾಕಿದ್ದನು.
ಹೊಸ ನಾಯಿ ಆ ಹಪ್ಪಳವನ್ನು ತಿನ್ನದೆ ಹಕ್ಕಿಗಳಿಗೂ ತಿನ್ನಲು ಬಿಡದೆ ತನ್ನ ಸ್ವಾಮಿನಿಷ್ಠೆ ತೋರಿಸಿ ರೈತನಿಂದ ಶಹಭಾಷ್ ಎನಿಸಿಕೊಂಡಿತು.
ಮಧು ಭಟ್ ಪೂರ್ಲುಪ್ಪಾಡಿ
10ನೇ ತರಗತಿ
ಶ್ರೀ ವಿವೇಕ ಬಾಲ ಮಂದಿರ
2 comments:
ಚೆನ್ನಾಗಿದೆ. ಇನ್ನಷ್ಟು ಕಥೆಗಳನ್ನು ಬರೆ
ಗಿರೀಶ ಕೆ.ಎಸ್
girisha_giri123@yahoo.co.in
hi dear....
you have the talent, explore it to the max..
dont look back... keep writing..
all the best
sandeepa hg
9945833990
Post a Comment