ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-6
ಪಾರ್ಥನು ಮತ್ತೊಮ್ಮೆ ನಿರ್ಮಿಸಿದ ಬಾಣಗಳ ಸೇತುವೆಯನ್ನು ಮುರಿದೇ ಬಿಡುತ್ತೇನೆ
ಎಂಬ ಅತ್ಯುತ್ಸಾಹದೊಂದಿಗೆ ನೆಗೆದ ಹನುಮಂತ ತನ್ನ ಯತ್ನದಲ್ಲಿ ಸೋತು ಬಿಡುತ್ತಾನೆ. ಪರಮ ರಾಮಭಕ್ತನಿಗೆ
ಎಂತಹ ಸೋಲಾಯಿತು ಎಂದು ಮರುಗುತ್ತಾನೆ. ತನ್ನ ರಾಮಭಕ್ತಿಗೆ ಚ್ಯುತಿ ಬಂತಲ್ಲ ಎಂದು ಪರಿ ಪರಿಯಾಗಿ ಪ್ರಲಾಪಿಸುತ್ತಾನೆ.
ಇದನ್ನೆಲ್ಲ ನೋಡುತ್ತಲೇ ಇದ್ದ ವೃದ್ಧ ತನ್ನಷ್ಟಕ್ಕೇ ಒಂದು ತೀರ್ಮಾನಕ್ಕೆ ಬರುತ್ತಾನೆ. ಆಗ, ಹನುಮ,
ಪಾರ್ಥನ ಎದುರು ಅದ್ಭುತ ಘಟನೆಯೊಂದು ನಡೆಯುತ್ತದೆ. ಏನದು ಆ ಅದ್ಭುತ ಘಟನೆ?
ಕೆಳಗಿನ ಚಿತ್ರ ಕ್ಲಿಕ್ ಮಾಡಿ ವಿಡಿಯೋ ನೋಡಿ ಅಥವಾ ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್ ಮಾಡಿ ಪೂರ್ತಿ ಕಥೆ ನೋಡಿ.
ಈ ಕೆಳಗಿನವುಗಳನ್ನೂ ಓದಿರಿ:
ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ ಜಾಗೃತಿ ಯಕ್ಷಗಾನ
'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha
Vaibhava in Akka Conference...!
ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ
ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4
No comments:
Post a Comment